ಪಬ್​ಜಿ ಗೇಮ್ ಮಿಸ್ ಮಾಡಿಕೊಳ್ಳುತ್ತಿದ್ದೀರಾ? ಅದಕ್ಕೆ ಪರ್ಯಾಯವಾಗಿ ಆಡಬಹುದಾದ 5 ಆಫ್​ಲೈನ್ ಗೇಮ್ ಇಲ್ಲಿದೆ

PUBG Alternatives Game: ಪಬ್​ಜಿ ಬ್ಯಾನ್ ಆಗಿದ್ದೇ ತಡ ಅದರಂತೆ ಹೋಲುವ ಹಲವಾರು ಆ್ಯಪ್​ಗಳು ಗೂಗಲ್ ಪ್ಲೇಸಸ್ಟೋರ್​​ನಲ್ಲಿ ಕಾಣಿಸಿಕೊಂಡವು. ಕೆಲವು ಆ್ಯಪ್​ಗಳು ಆಫ್​ಲೈನ್​ನಲ್ಲೂ ಆಡುವಂತೆ ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಿದೆ. ಅದರಂತೆ ಇಲ್ಲಿ ಕೆಲವು ಆ್ಯಪ್​ಗಳಿವೆ.

First published: