Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

ಬೇಸಿಗೆ ಬಂತು ಎಲ್ಲೆಲ್ಲೂ ತಾಪಮಾನ ಹೆಚ್ಚಳ ಈ ಸಂದರ್ಭದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಸಲುವಾಗಿ ಈ ಮಿನಿ ಏರ್​ ಕೂಲರ್​ ಖರೀದಿಸಬಹುದು.

First published:

  • 18

    Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

    ಮಿನಿ ಏರ್ ಕೂಲರ್ ಮನೆಗೆ ತಂದರೆ ನೀವು ಬೇಸಿಗೆಯಲ್ಲಿ ಸ್ವಲ್ಪ ನಿರಾಳವಾಗಿ ಇರಬಹುದು. ಹಾಗಾದ್ರೆ ಇದರ ಬೆಲೆ ಎಷ್ಟು ಹೇಗೆ ಕೆಲಸ ಮಾಡುತ್ತೆ ಎಂಬಾಲ್ಲಾ ಮಾಹಿತಿ ಇಲ್ಲಿ ನೀಡಿದ್ದೇವೆ ನೋಡಿ.

    MORE
    GALLERIES

  • 28

    Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

    ಬೇಸಿಗೆಯಲ್ಲಿ ನೀವು ವೈಯಕ್ತಿಕ ಏರ್ ಕೂಲರ್ ಅನ್ನು ಬಯಸಿದರೆ ನೀವು ಇದನ್ನು ಪರಿಶೀಲಿಸಬಹುದು. ಇದರ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಇಲ್ಲಿ ತಿಳಿಸಲಾಗಿದೆ ಇದು ಭವಾನಿ ಸ್ಟೋರ್ ಬ್ರ್ಯಾಂಡ್ ಏರ್​ ಕೂಲರ್​ ಆಗಿದೆ.

    MORE
    GALLERIES

  • 38

    Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

    ಇದು ಪೋರ್ಟಬಲ್ ಸಣ್ಣ ಪ್ಲಾಸ್ಟಿಕ್ ಏರ್ ಕಂಡಿಷನರ್ ವಾಟರ್ ಕೂಲರ್ ಆಗಿದೆ. ಇದು ಫ್ಯಾನ್ ಮತ್ತು ಏರ್ ಕೂಲರ್‌ ಎರಡರಂತೆಯೂ ಕೆಲಸ ಮಾಡುತ್ತದೆ.ಇದನ್ನು ಒಂದೇ ಸಮಯದಲ್ಲಿ ಎರಡು ರೀತಿಯಲ್ಲಿ ಬಳಸಬಹುದು.

    MORE
    GALLERIES

  • 48

    Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

    ಫ್ಯಾನ್‌ಗೆ ಬಟನ್‌ ಇರುವಾಗ ನೀವು ಇದನ್ನು ಫ್ಯಾನ್​ ಆಗಿ ಉಪಯೋಗಿಸಬಹುದು. ಇನ್ನೂ ಹೆಚ್ಚಿನ ತಂಪನ್ನು ನೀವು ಬಯಸುತ್ತೀರಿ ಎಂದಾದರೆ ಇದನ್ನು AC ಆಗಿ ಕೂಡ ಬಳಸಬಹುದು.

    MORE
    GALLERIES

  • 58

    Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

    ಈ ಫ್ಯಾನ್ ಅಡಿಯಲ್ಲಿ ನೀರಿನ ಟ್ಯಾಂಕ್ ಇದೆ ಇದರಲ್ಲಿ ನೀವು ತಂಪಾದ ನೀರು ಅಥವಾ ಐಸ್​ ಕೂಡಾ ಹಾಕಬಹುದು. ಫ್ಯಾನಿನ ಕೆಳಗಿರುವ ಬಟನ್​ ಪ್ರೆಸ್​ ಮಾಡಬೇಕು.

    MORE
    GALLERIES

  • 68

    Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

    ಈ ಫ್ಯಾನ್ 2.5 ವ್ಯಾಟ್‌ಗಳ ವ್ಯಾಟ್ ಅನ್ನು ಹೊಂದಿದೆ. ಇದು 3 ರೆಕ್ಕೆಗಳನ್ನು ನೀಡಲಾಗಿದೆ. ಇದರ ಸಹಾಯದಿಂದ ಫ್ಯಾನ್​ ಗಾಳಿ ನೀಡುತ್ತದೆ. ಸ್ಪೀಡ್​ ಹೆಚ್ಚು ಕಡಿಮೆ ಮಾಡಿಕೊಳ್ಳುವ ಸೌಕರ್ಯವೂ ಇದೆ, 

    MORE
    GALLERIES

  • 78

    Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

    ಈ ಫ್ಯಾನ್ ಅನ್ನು ಚಾರ್ಜ್ ಮಾಡಲು USB ಕೇಬಲ್ ಅನ್ನು ಒದಗಿಸಲಾಗಿದೆ. ಇದನ್ನು ಚಾರ್ಜರ್, ಲ್ಯಾಪ್‌ಟಾಪ್, ಪವರ್ ಬ್ಯಾಂಕ್ ಇತ್ಯಾದಿಗಳಿಂದ ಚಾರ್ಜ್ ಮಾಡಬಹುದು. 

    MORE
    GALLERIES

  • 88

    Summer Sail: ಇಂದೇ ಮನೆಗೆ ತನ್ನಿ ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​! ಇದನ್ನು ಫ್ಯಾನ್​​ ರೀತಿಯಲ್ಲೂ ಉಪಯೋಗಿಸಬಹುದು

    ಈ ಏರ್ ಕೂಲರ್ ನ ತೂಕ 350 ಗ್ರಾಂ. ಇದೆ ಕೇವಲ ರೂ.598ಕ್ಕೆ ಮಾರಾಟ ಮಾಡಲಾಗುತ್ತಿದೆ ನೀವೂ ಇದನ್ನು ಕೊಳ್ಳಬಹುದು. 

    MORE
    GALLERIES