Mi Fan Festival: 20 ಸಾವಿರ ರಿಯಾಯಿತಿ ಬೆಲೆಗೆ ಸಿಗುತ್ತಿದೆ 15 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುವ ಈ ಸ್ಮಾರ್ಟ್​ಫೋನ್!

Xiaomi 11i 5G ಮಾರುಕಟ್ಟೆ ಬೆಲೆ 29,999 ರೂ. ನೀವು ಇದನ್ನು ಫ್ಲಿಪ್​ಕಾರ್ಟ್​ನಿಂದ ಖರೀದಿಸಿದರೆ, ಈ ಸ್ಮಾರ್ಟ್​ಫೋನ್ ಅನ್ನು 16% ರಿಯಾಯಿತಿಯ ನಂತರ ರೂ 24,999 ಗೆ ಪಡೆಯುತ್ತೀರಿ.

First published: