Mi Anniversary sale: ಸ್ಮಾರ್ಟ್​ಟಿವಿ ಮತ್ತು ಲ್ಯಾಪ್​ಟಾಪ್​ಗಳನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ!

ವಿಶೇಷವೆಂದರೆ ಮಾರಾಟದಲ್ಲಿ (Xiaomi) ಉತ್ಪನ್ನಗಳ ಬಂಪರ್ ಸೇಲ್ ನಡೆದಿದೆ. ವಾರ್ಷಿಕೋತ್ಸವದ ಮಾರಾಟದಲ್ಲಿ Xiaomi 1 ಮಿಲಿಯನ್ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು Xiaomi ಇಂಡಿಯಾ Twitter ಮೂಲಕ ತಿಳಿಸಿದೆ.

First published: