Donald Trumps: ಸೋಶಿಯಲ್ ಮೀಡಿಯಾಗಳಿಗೆ ಮತ್ತೆ ಬಂದ ಟ್ರಂಪ್; 2 ವರ್ಷದ ಬಳಿಕ ಅಮೇರಿಕಾ ಮಾಜಿ ಅಧ್ಯಕ್ಷರ ಫೇಸ್‌ಬುಕ್, ಇನ್ಸ್‌ಸ್ಟಾ ಖಾತೆ ಆ್ಯಕ್ಟೀವ್!
ಎರಡು ವರ್ಷಗಳ ಕಾಲ ಇವರ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಯನ್ನು ಬ್ಯಾನ್ ಮಾಡಲಾಗಿದ್ದು, ಇದೀಗ ಅದರ ಬಗ್ಗೆ ಒಂದು ಅಪ್ಡೇಟ್ ನ್ಯೂಸ್ ಹೊರಬಿದ್ದಿದೆ. ಯಾರ ಬಗ್ಗೆ ಅಂತ ಅನ್ಕೊಂಡ್ರಾ ಈ ಸುದ್ಧಿ ಓದಿ.
ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಗಳನ್ನು ಹಾಕಬೇಕಾದರೆ ತುಂಬಾ ಜಾಗರೂಕರಾಗಿರಬೇಕು. ಇದಕ್ಕಾಗಿಯೇ ನೀತಿ ನಿಯಮಗಳು ಜಾರಿಗೊಂಡಿವೆ.
2/ 8
ಯಾವುದೇ ಕಾರಣಕ್ಕೂ ಧರ್ಮ ಅಥವಾ ಇನ್ನೊಬ್ಬರನ್ನು ಪ್ರಚೋದಿಸುವಂತಹ, ಉದ್ವೇಗಕ್ಕೊಳಗಾಗುವಂತಹ ಬರಹ ಅಥವಾ ವಿಡಿಯೋ ಮತ್ತು ಫೋಟೋಗಳನ್ನ ಹಾಕಬಾರದು.
3/ 8
ಈ ರೀತಿಯಾಗಿ ಮಾಡಿದಾಗ ಆಟೋಮ್ಯಾಟಿಕ್ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಆ ಖಾತೆಯನ್ನು ಬ್ಯಾನ್ ಮಾಡುತ್ತದೆ. ಈ ಹಿಂದೆ ಅದಿಷ್ಟು ದೊಡ್ಡ ಜನರ ಸಾಮಾಜಿಕ ಜಾಲತಾಣವನ್ನು ಬ್ಯಾನ್ ಮಾಡಲಾಗಿತ್ತು. ಅದ್ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಕೂಡ ಒಬ್ಬರು.
4/ 8
ಎರಡು ವರ್ಷಗಳ ಕಾಲ ಇವರ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಯನ್ನು ಬ್ಯಾನ್ ಮಾಡಲಾಗಿದ್ದು, ಇದೀಗ ಅದರ ಬಗ್ಗೆ ಒಂದು ಅಪ್ಡೇಟ್ ನ್ಯೂಸ್ ಹೊರಬಿದ್ದಿದೆ.
5/ 8
ಮೆಟಾ ಸಂಸ್ಥೆ ಇದೀಗ ಒಂದು ಹೊಸ ಸುದ್ದಿಯನ್ನು ಕೊಡುತ್ತಾ ಇದೆ. ಸತತ ಎರಡು ವರ್ಷಗಳ ವರೆಗೆ ಅಮೆರಿಕದ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ ಖಾತೆಯನ್ನು ಬ್ಯಾನ್ ಮಾಡಲಾಗಿತ್ತು. ಇದೀಗ ಅದನ್ನ ಮತ್ತೆ ರಿ ಓಪನ್ ಮಾಡಲು ಅನುಮತಿ ನೀಡಿದೆ.
6/ 8
2021ರ ಜನವರಿ 6 ರಂದು ಅಮೆರಿಕ ಸಂಸತ್ ಭವನದ ಮೇಲೆ ಆದ ದಾಳಿಗೆ ಸಂಬಂಧಿಸಿದಂತೆ ಟ್ರಂಪ್ ರವರು ಮಾಡಿದ್ದ ಫೇಸ್‍ಬುಕ್ ಪೋಸ್ಟ್‌ಗಳು ಪ್ರಚೋದನಕಾರಿಯಾಗಿದ್ದವು ಎಂಬ ಕಾರಣಕ್ಕೆ ಫೇಸ್‍ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಯನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಿತ್ತು.
7/ 8
ಇದೀಗ ನಾವು ಮುಂದಿನ ಕೆಲ ದಿನಗಳಲ್ಲಿ ಟ್ರಂಪ್ ಅವರ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ ಖಾತೆಗಳನ್ನು ಮರು ಆರಂಭಿಸಲು ಅವಕಾಶ ನೀಡುತ್ತಿದ್ದೇವೆ ಎಂದು ಮೆಟಾದ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ ಕ್ಲೆಗ್ (Nick Clegg) ತಿಳಿಸಿದ್ದಾರೆ.
8/ 8
88 ಮಿಲಿಯನ್ ಫಾಲೋವರ್ಸ್ ಹೊಂದಿದ ಟ್ವಿಟ್ಟರ್ ಖಾತೆ ಈಗಾಗಲೇ ಬ್ಯಾನ್ ಆಗಿತ್ತು. ಟ್ರಂಪ್ ಅವರ ಫೇಸ್‍ಬುಕ್ ಖಾತೆಯನ್ನು 2 ವರ್ಷ ಬ್ಯಾನ್ ಮಾಡಿದ್ದರೆ, ಟ್ವಿಟ್ಟರ್ (Twitter) ಮಾತ್ರ ಶಾಶ್ವತವಾಗಿ ಖಾತೆಯನ್ನು ರದ್ದುಮಾಡಿದೆ.
First published:
18