Pornhub Ban: ಪೋರ್ನ್​ಹಬ್​ ಇನ್​​ಸ್ಟಾಗ್ರಾಂ ಖಾತೆ ಕಣ್ಮರೆ! ಸದ್ದಿಲ್ಲದೆ ತೆಗೆದುಹಾಕಲು ಕಾರಣವೇನು?

ಪೋರ್ನ್​​ಹಬ್​ ವಯಸ್ಕರ ಮನರಂಜನಾ ತಾಣವಾಗಿದೆ. ಇನ್​ಸ್ಟಾಗ್ರಾಂನಲ್ಲಿ ಈ ವೆಬ್​ಸೈಟ್​​ಖಾತೆ ತೆರೆದ ಬಳಿಕ ಬಹುತೇಕರು ಫಾಲೋ ಮಾಡುತ್ತಿದ್ದರು. ಮಾಹಿತಿಯ ಪ್ರಕಾರ ಖಾತೆಯಲ್ಲಿ 13.1 ಮಿಲಿಯನ್ ಫಾಲೋವರ್ಸ್​ಗಳಿದ್ದರು ಮತ್ತು 6,200 ಕ್ಕೂ ಹೆಚ್ಚು ಪೋಸ್ಟ್​ಗಳನ್ನು ಹೊಂದಿತ್ತು ಎಂದು ವರದಿಯಾಗಿದೆ.

First published: