Game Streaming App ಅನ್ನು ಸ್ಥಗಿತಗೊಳಿಸಲು ಮುಂದಾದ ಫೇಸ್​​ಬುಕ್​! ಮೆಟಾ ಯೋಚನೆ ವರ್ಕೌಟ್ ಆಗಿಲ್ವಾ?

ಈ ಅಪ್ಲಿಕೇಶನ್ ಅನ್ನು 2 ವರ್ಷಗಳ ಹಿಂದೆಯೇ ಪ್ರಾರಂಭಿಸಲಾಯಿತು. ಈ ಪ್ಲಾಟ್​ಫಾರ್ಮ್ ಅನ್ನು ಬಳಕೆದಾರರ ಬೇಡಿಕೆಯ ಮೇರೆಗೆ ವಿಡಿಯೋ ಆಟಗಳನ್ನು ವೀಕ್ಷಿಸಲು ಮತ್ತು ಆಡಲು ಅನುಮತಿಸುತ್ತದೆ. ಆದರೆ ಅಕ್ಟೋಬರ್ 28, 2022 ರಿಂದ, ಅಪ್ಲಿಕೇಶನ್ Android ಅಥವಾ iOS ನಲ್ಲಿ ಡೌನ್ಲೋಡ್ ಮಾಡಲು ಲಭ್ಯವಿರುವುದಿಲ್ಲ ಎಂದು ಕಂಪನಿ ಹೇಳಿದೆ.

First published: