WhatsApp​ ಬಳಕೆದಾರರಿಗೆ ಸಿಹಿಸುದ್ದಿ ನೀಡಿದ ಮಾರ್ಕ್ ಜುಕರ್​ಬರ್ಗ್! ಹೊಸ ವೈಶಿಷ್ಟ್ಯದ ಬಗ್ಗೆ ಹೇಳಿದ ಮೆಟಾ ಸಿಇಒ

ವಾಟ್ಸ್ಆ್ಯಪ್ ಬಹುಸಂಖ್ಯಾ ಬಳಕೆದಾರರನ್ನು ಹೊಂದಿದ್ದು, ಇದೀಗ ಮೆಟಾ ಸಿಇಒ ಮಾರ್ಕ್ ಜ್ಯುಕರ್ ಬರ್ಗ್ ಫೇಸ್​ಬುಕ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಫೋಸ್ಟ್​​ನಲ್ಲಿ ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ತಿಳಿಸಿದ್ದಾರೆ.

First published: