Mercedes Benz Vision EQXX: ಕೇವಲ 14 ಗಂಟೆಗಳಲ್ಲಿ 1202KM ಕ್ರಮಿಸುವ ಮೂಲಕ ದಾಖಲೆ ಬರೆದ ಎಲೆಕ್ಟ್ರಿಕ್​ ಕಾರು!

Mercedes Benz: ಏಪ್ರಿಲ್​ನಲ್ಲಿ ಸ್ಟಟ್​ಗಾರ್ಟ್​ನಿಂದ ಕ್ಯಾಸಿಸ್​ಗೆ  (ಫ್ರಾನ್ಸ್) ತನ್ನ ಮೊದಲ ದಾಖಲೆ-ಮುರಿಯುವ ಡ್ರೈವ್ನ ನಂತರ, ಮೂಲಮಾದರಿಯ ಕಾರು ಒಂದೇ ಚಾರ್ಜ್​ನಲ್ಲಿ UK ಯ ಸ್ಟಟ್​ಗಾರ್ಟ್​ನಿಂದ ಸಿಲ್ವರ್ಸ್ಟೋನ್​ವರೆಗೆ 1202 ಕಿಮೀ ಕ್ರಮಿಸಿತು. ಇದು ಶುದ್ಧ ಎಲೆಕ್ಟ್ರಿಕ್ ಮಾದರಿಯ ಕಾರಾಗಿದೆ

First published: