Mercedes Benz: ಅತ್ಯಂತ ದುಬಾರಿ ಮತ್ತು ಸಿಂಗಲ್​ ಚಾರ್ಜ್​ನಲ್ಲಿ 580 Km ಕ್ರಮಿಸುವ ಕಾರನ್ನು ಪರಿಚಯಿಸಿದ ಮರ್ಸಿಡಿಸ್ ಬೆನ್ಜ್

ಇದಲ್ಲದೇ, ಎಲೆಕ್ಟ್ರಿಕ್ ಕಾರು 21-ಇಂಚಿನ ಅಲಾಯ್ ಟಯರ್​, ಫ್ಲಶ್ ಡೋರ್‌ಗಳು, 3D ಹೆಲಿಕ್ಸ್ ವಿನ್ಯಾಸದಲ್ಲಿ LED ಲ್ಯಾಂಪ್‌ಗಳನ್ನು ಹೊಂದಿದೆ. ಫ್ಲಶ್ ಟೈಲ್ ಗೇಟ್ ಮತ್ತು ಟೈಲ್‌ಗೇಟ್‌ನಲ್ಲಿ ಸ್ಟಾರ್ ಬ್ಯಾಡ್ಜ್ ಅನ್ನು ಪಡೆಯುತ್ತದೆ.

First published: