Dish Tv: ಕೇವಲ 19 ರೂ ಖರ್ಚು ಮಾಡಿ, Ind Vs Pak ಕ್ರಿಕೆಟ್​ ಪಂದ್ಯವನ್ನ ಲೈವ್ ವೀಕ್ಷಿಸಿ

Ind Vs Pak match Live: ಸ್ಟಾರ್​ ಸ್ಪೋರ್ಟ್ (Star Sports)​ ಮೂಲಕ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಉಪಯೋಗವಾಗಲೆಂದು 19 ರೂ.ವಿನ ಪ್ಯಾಕ್​ ಘೋಷಿಸಿದೆ. ಅಂದಹಾಗೆ 19 ರೂ.ವಿನ 2 ಚಾನೆಲ್​​ ಪ್ಯಾಕ್​ ಅನ್ನು ಘೋಷಿಸಿದೆ. ಅದರಲ್ಲಿ ಸ್ಟಾರ್​​​ ಸ್ಪೋರ್ಟ್​​ 1 ಮತ್ತು ಸ್ಟಾರ್​​ ಸ್ಪೋರ್ಟ್​​ 1 ಎಚ್​ಡಿ ಸೇರಿದೆ.

First published: