ವರ್ಷಾಂತ್ಯದಲ್ಲಿ ಕಾರು ಪ್ರಿಯರಿಗೆ ಸಿಹಿ ಸುದ್ದಿ; ಈ ಕಾರಿನ ಮೇಲೆ 2.5 ಲಕ್ಷ ರೂ. ಡಿಸ್ಕೌಂಟ್?
ಕಾರು ತಯಾರಿಕಾ ಕಂಪನಿಗಳು ವರ್ಷದುದ್ದಕ್ಕೂ ವಾಹನೋದ್ಯಮ ಮಾರಾಟದಲ್ಲಿ ಭಾರೀ ಕುಸಿತ ಅನುಭವಿಸಿದೆ. ಹಾಗಾಗಿ ನಷ್ಟವನ್ನು ಸರಿದೂಗಿಸಲು ಮತ್ತು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಭರ್ಜರಿ ಆಫರ್ ಒದಗಿಸಿದೆ. ಕೆಲ ಕಾರುಗಳ ಬೆಲೆ ಧಿಡೀರ್ ಇಳಿಕೆಯಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಹೊಸ ವರ್ಷದ ಹೊಸ್ತಿಲಿಗೆ ಕೆಲವು ದಿನಗಳೇ ಬಾಕಿ ಇದೆ. ಈ ನಡುವೆ ಕಾರು ತಯಾರಿಕಾ ಕಂಪೆನಿಗಳು ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದ್ದು, ಗ್ರಾಹಕರನ್ನು ಆಕರ್ಷಿಸುವಲ್ಲಿ ಮುಂದಾಗಿದೆ.
2/ 21

3/ 21
ಮುಂದಿನ ವರ್ಷ ಬಿಎಸ್-6 ಮಾದರಿ ವಾಹನಗಳು ಬಳಕೆ ಹೆಚ್ಚಾಗಲಿದೆ. 2020ರ ಏಪ್ರಿಲ್ 1ರಿಂದ ಬಿಎಸ್-6 ಮಾನದಂಡಗಳು ಜಾರಿಗೆ ಬರಲಿದೆ.
4/ 21
ಮಾರುತಿ ಕಂಪೆನಿ ಆಲ್ಟೋ 800 ಕಾರಿನ ಮೇಲೆ 60 ಸಾವಿರ ರೂ .ರಿಯಾಯಿತಿಯನ್ನು ನೀಡಿದೆ.
5/ 21
ಬಲೆನೋ ಕಾರಿನ ಮೇಲೆ 45 ಸಾವಿರ ರೂ ಡಿಸ್ಕೌಂಟ್ ನೀಡಿದೆ.
6/ 21
ಎಸ್-ಕ್ರಾಸ್ ಕಾರಿನ ಮೇಲೆ 1.13 ಲಕ್ಷ ರೂ. ಆಫರ್ ನೀಡಿದೆ.
7/ 21
ಸಿಯಝ್(ಪೆಟ್ರೋಲ್) ಕಾರಿನ ಮೇಲೆ 75 ಸಾವಿರ ರೂ. ಕಡಿತ ಮಾಡಿದೆ.
8/ 21
ಇಗ್ನಿಸ್ (ಪೆಟ್ರೋಲ್) ಕಾರಿನ ಮೇಲೆ 65 ಸಾವಿರ ರೂ. ಡಿಸ್ಕೌಂಟ್ ನೀಡಿದೆ.
9/ 21
ಇನ್ನು ಹುಂಡೈ ಕಾರುಗಳ ಮೇಲೂ ಭರ್ಜರಿ ರಿಯಾಯಿತಿ ನೀಡಿದೆ. ಸ್ಯಾಂಟ್ರೊ ಕಾರಿನ ಮೇಲೆ 55 ಸಾವಿರ ರಿಯಾಯಿತಿ ನೀಡುತ್ತಿದೆ.
10/ 21
ಹುಂಡೈ ವರ್ನಾ ಕಾರಿನ ಮೇಲೆ 60 ಸಾವಿರ ರೂ. ಕಡಿತ ಮಾಡಿ ಮಾರಾಟ ಮಾಡುತ್ತಿದೆ.
11/ 21
ಕ್ರೆಟಾ ಕಾರಿನ ಮೇಲೆ 95 ಸಾವಿರ ರೂ. ಬೆಲೆ ಕಡಿತ ಮಾಡಿದೆ.
12/ 21
ಎಲಾಂಟ್ರಾ ಕಾರಿನ ಮೇಲೆ 2 ಲಕ್ಷ ರೂ ರಿಯಾಯಿತಿ ನೀಡಿದೆ.
13/ 21
ಗ್ಯಾಂಡ್ ಐ10 ಕಾರಿನ ಮೇಲೆ 20 ಸಾವಿರ ಡಿಸ್ಕೌಂಟ್ ನೀಡಿದೆ.
14/ 21
ವೋಕ್ಸ್ವ್ಯಾಗನ್ ಪೊಲೊ ಕಾರಿನ ಮೇಲೆ 1.5 ಲಕ್ಷ ರೂ ಕಡಿತ ಮಾಡಿ ಮಾರಾಟ ಮಾಡುತ್ತಿದೆ.
15/ 21
ಹೋಂಡಾ ಅಮೇಜ್ ಕಾರಿನ ಮೇಲೆ 42 ಸಾವಿರ ರೂ. ರಿಯಾಯಿತಿ ನೀಡಿದೆ.
16/ 21
ಜಾಝ್ ಕಾರಿನ ಮೇಲೆ 50 ಸಾವಿರದಷ್ಟು ಡಿಸ್ಕೌಂಟ್ ನೀಡಿದೆ
17/ 21
ಡಬ್ಲ್ಯೂಆರ್-ವಿ ಕಾರಿನ ಮೇಲೆ 45 ಸಾವಿರ ರೂ ರಿಯಾಯಿತಿ ಒದಗಿಸಿದೆ
18/ 21
ಹೋಂಡಾ ಸಿಟಿ ಸೆಡಾನ್ 62 ಸಾವಿರ ರೂ ಬೆಲೆ ಕಡಿತ ಮಾಡಿದೆ.
19/ 21
ಹೋಂಡಾ ಸಿವಿಕ್ ಕಾರಿನ ಮೇಲೆ 2.5 ಲಕ್ಷ ರೂ ಕಡಿತ ಮಾಡಿದೆ.
20/ 21
ಟಾಟಾ ಕಂಪೆನಿಯ ಟಿಯಾಗೊ ಕಾರಿನ ಮೇಲೆ 75 ಸಾವಿರ ರೂ ರಿಯಾಯಿತಿ ನೀಡಿದೆ.
21/ 21
ಹೆಕ್ಸಾ ಕಾರಿನ ಮೇಲೆ 1.65 ಲಕ್ಷ, ನೆಕ್ಸಾನ್ ಕಾರಿನ 1.07 ಲಕ್ಷ, ಅಂತೆಯೇ, ಕಾಂಪ್ಯಾಕ್ಟ್ ಎಸ್ಯುವಿ ಹ್ಯಾರಿಯರ್ ಕಾರಿನ ಮೇಲೆ 65 ಸಾವಿರ ರೂ ಕಡಿತ ಮಾಡಿದೆ.
First published:
121