Maruti Suzuki ಕಂಪನಿಯ ಈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

Maruti Suzuki ಜುಲೈನಲ್ಲಿ ತನ್ನ ಕಾರುಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಮಾರುತಿ ಸುಜುಕಿ ಅರೆನಾ ಬ್ರ್ಯಾಂಡ್‌ನ ಮಾದರಿಗಳಲ್ಲಿ ಈ ಕೊಡುಗೆಯು ಇಡೀ ತಿಂಗಳಿಗೆ ಅನ್ವಯಿಸುತ್ತದೆ. ಮಾರುತಿ ಸುಜುಕಿ ಈ ಮಾದರಿಗಳಲ್ಲಿ ನಗದು ರಿಯಾಯಿತಿಗಳು ಮತ್ತು ಕಾರ್ಪೊರೇಟ್ ಮತ್ತು ವಿನಿಮಯ ಬೋನಸ್‌ಗಳನ್ನು ನೀಡುತ್ತಿದೆ.

First published: