Maruti Suzuki Brezza 2022: ಭಾರತದಲ್ಲಿ ಪ್ರತಿ ನಿಮಿಷಕ್ಕೆ ಈ ಬ್ರ್ಯಾಂಡ್​​ನ 4 ಕಾರುಗಳು ಸೇಲ್; ಅಂಥಹದ್ದೇನಿದೆ ಇದರಲ್ಲಿ ನೋಡಿ

Maruti Suzuki Brezza 2022: ಮಾರುತಿ ಸುಜುಕಿ ಮತ್ತೊಂದು ಹೊಸ ಕಾರನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಬ್ರೆಝಾದ ಇತ್ತೀಚಿನ ಮಾದರಿಯು ಭಾರತೀಯ ರಸ್ತೆಗಳಿಗೆ ಇಳಿದಿದೆ. ಈ ಕಾರ್ ಬುಕ್ಕಿಂಗ್ ಗಳನ್ನು ನೋಡಿದರೆ, ಪ್ರತಿ ನಿಮಿಷಕ್ಕೆ 4 ಮಂದಿ ಈ ಕಾರನ್ನು ಖರೀದಿಸುತ್ತಿದ್ದಾರೆ. ಈ ಕಾರಿನ ವಿಶಿಷ್ಟತೆಗಳ ಬಗ್ಗೆ ನೋಡೋಣ ಬನ್ನಿ.

First published: