Maruti Alto 800: ಸ್ಥಗಿತಗೊಂಡಿವೆ ಈ ರೂಪಾಂತರಗಳು! ಶೀಘ್ರದಲ್ಲೇ ಬರಲಿದೆ ಹೊಸ ಮಾರುತಿ ಆಲ್ಟೊ K10

Maruti Suzuki Alto 800: ಇವುಗಳಲ್ಲಿ Std, LXi ಮತ್ತು LXi CNG ರೂಪಾಂತರಗಳು ಸೇರಿವೆ, ಇವುಗಳನ್ನು ಈಗ ಸ್ಥಗಿತಗೊಳಿಸಲಾಗಿದೆ. ಮಾರುತಿ ಸುಜುಕಿ ಆಲ್ಟೊ ಹ್ಯಾಚ್​ಬ್ಯಾಕ್ ಈಗ ಐದು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ Std (O), LXi (O), LXi (O) CNG, VXi ಮತ್ತು VXi+ ಸೇರಿವೆ.

First published: