Maruti Alto: ಹೊಸ ಅವತಾರದಲ್ಲಿ ಮಾರುತಿ ಸುಜುಕಿ ಆಲ್ಟೋ; 2021ಕ್ಕೆ ಬಿಡುಗಡೆಯಾಗಲಿರುವ ನೂತನ ಕಾರು ಹೇಗಿದೆ ಗೊತ್ತಾ?

2021 Maruti Suzuki Alto: ಇದೀಗ ಆಲ್ಟೋ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧಾವಿಸಲು ಸಿದ್ಧವಾಗಿದೆ. ಕಂಪನಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ನೂತನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, 2021ರ ವೇಳೆಗೆ ಗ್ರಾಹಕರ ಖರೀದಿಸಿಗೆ ಸಿಗಲಿದೆ.

First published: