Maruti 800: ಮತ್ತೆ ಹೊಸ ರೂಪತಾಳಿ ಮಾರುಕಟ್ಟೆಗೆ ಬರುತ್ತಿದೆ ಮಾರುತಿ ಸುಜುಕಿ 800 ಕಾರು!

Maruti Suzuki 800 Car: ನೂತನ ಕಾರು ಪೆಟ್ರೋಲ್ ಎಂಜಿನ್​ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಲಲಾಗುತ್ತಿದೆ. ಅದರ ಜೊತೆಗೆ ಆಕರ್ಷಕ ಫೀಚರ್ ಒಳಗೊಂಡಿರಲಿದೆ. ಮತ್ತೆ ಭಾರತೀಯರನ್ನು ಮೋಡಿ ಮಾಡುವ ಸಲುವಾಗಿ ಮಾರುತಿ 800 ಸಿಸಿ ಕಾರನ್ನು ಪರಿಚಯಿಸಲಾಗುತ್ತದೆ.

First published: