ಮೆಸೇಜ್ ಮೂಲಕವೇ ಆಧಾರ್-ಪಾನ್ ಲಿಂಕ್ ಮಾಡಿ; ಮಾ.31ರ ಗಡುವು ಮುಗಿದ್ರೆ ಪಾನ್ ರದ್ದು
ಪಾನ್ ಕಾರ್ಡ್ಗೆ ಆಧಾರ್ ನಂಬರ್ ಜೋಡಣೆ ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ 2018ರಲ್ಲೇ ಆದೇಶ ಹೊರಡಿಸಿತ್ತು. ಈಗ ಈ ಗಡುವು ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ.
1/ 10
ಪಾನ್ ಕಾರ್ಡ್ಗೆ ಆಧಾರ್ ನಂಬರ್ ಜೋಡಣೆ ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ 2018ರಲ್ಲೇ ಆದೇಶ ಹೊರಡಿಸಿತ್ತು.
2/ 10
ಅಲ್ಲದೆ ಇದಕ್ಕೆ ನೀಡಿದ್ದ ಗಡುವನ್ನು ಸರ್ಕಾರ ಮುಂದೂಡತ್ತಲೇ ಬರುತ್ತಿದೆ.
3/ 10
ಈಗ ಸರ್ಕಾರ ಪಾನ್ ಕಾರ್ಡ್ಗೆ ಆಧಾರ್ ನಂಬರ್ ಜೋಡಣೆಗೆ ಕೊಟ್ಟಿರುವ ಹೊಸ ಗಡುವು ಮಾರ್ಚ್ 31ರಂದು ಪೂರ್ಣಗೊಳ್ಳಲಿದೆ.
4/ 10
ತೆರಿಗೆ ನಿಯಂತ್ರಣಕ್ಕಾಗಿ ದೇಶದಲ್ಲಿ ಕೋಟ್ಯಾಂತರ ಜನ ಪಾನ್ ಕಾರ್ಡ್ ಬಳಸುತ್ತಿದ್ದಾರೆ. ದೇಶದಲ್ಲಿ ನಕಲಿ ಪಾನ್ ಕಾರ್ಡ್ ಬಳಕೆ ಮಾಡುವ ಮೂಲಕ ತೆರಿಗೆ ವಂಚನೆ ಮಾಡಲಾಗುತ್ತಿದೆ.
5/ 10
ಈ ಅಕ್ರಮ ಪತ್ತೆ ಹಚ್ಚುವ ಸಲುವಾಗಿ ಆಧಾರ್ ಕಾರ್ಡ್ ನಂಬರ್ ಪಾನ್ಗೆ ಕಡ್ಡಾಯ ಮಾಡಲಾಗಿದೆ.
6/ 10
ಒಂದು ವೇಳೆ ನಿಗದಿತ ಅವಧಿಯೊಳಗೆ ನೀವೂ ಆಧಾರ್ ನಂಬರ್ ಜೋಡಣೆ ಮಾಡದೇ ಹೋದರೆ ಪಾನ್ ಕಾರ್ಡ್ ರದ್ದು ಮಾಡಲಾಗುತ್ತದೆ.
7/ 10
ಆಧಾರ್-ಪಾನ್ ಲಿಂಕ್ ಮಾಡೋದು ಹೇಗೆ?.
8/ 10
UIDPAN <12ಸಂಖ್ಯೆಯ ಆಧಾರ್ ><10 ಸಂಖ್ಯೆಯ ಪಾನ್ ನಂಬರ್ > ಹಾಕಿ 567678 ಅಥವಾ 56161 ಮೆಸೇಜ್ ಕಳುಹಿಸಿದರೆ ಸಾಕು.
9/ 10
ಇನ್ನು ಐಟಿ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಆಧಾರ್-ಪಾನ್ ಜೋಡಣೆ ಮಾಡಬಹುದಾಗಿದೆ.
10/ 10
ಮಾ.31ರ ಒಳಗೆ ಪಾನ್-ಆಧಾರ್ ಲಿಂಕ್ ಮಾಡಿಸಿ
First published: