Mahindra: ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಭರ್ಜರಿ ಆಫರ್; ಕಡಿಮೆ ಬೆಲೆಗೆ ಸಿಗುತ್ತಿದೆ S5, S7, S9 ಮತ್ತು S11 ಮಾಡೆಲ್!
Mahindra Scorpio: ಮಹೀಂದ್ರಾ ಸ್ಕಾರ್ಪಿಯೊ ನಾಲ್ಕು ವೆರಿಯಂಟ್ನಲ್ಲಿ ಗ್ರಾಹಕರಿಗೆ ಖರೀದಿಸಲು ಸಿಗಲಿದೆ. S5, S7, S9 ಮತ್ತು S11 ಕಾರಿನ ಮೇಲೆ ಆಫರ್ ನೀಡಿದೆ. ಡಿಸೆಂಬರ್ ತಿಂಗಳಾಂತ್ಯದವರೆಗೆ ಆಫರ್ ಸಿಗಲಿದೆ.
ಮಹೀಂದ್ರಾ ಕಂಪನಿ ಕೂಡ ತನ್ನ ಗ್ರಾಹಕರಿಗಾಗಿ ವರ್ಷಾಂತ್ಯದ ಆಫರ್ ಹೊರಡಸಿದೆ. ಅದರಲ್ಲೂ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಮೇಲೆ 43,580ರಷ್ಟು ಆಫರ್ ನೀಡಿದೆ.
2/ 10
ಮಹೀಂದ್ರಾ ಸ್ಕಾರ್ಪಿಯೊ ನಾಲ್ಕು ವೆರಿಯಂಟ್ನಲ್ಲಿ ಗ್ರಾಹಕರಿಗೆ ಖರೀದಿಸಲು ಸಿಗಲಿದೆ. S5, S7, S9 ಮತ್ತು S11 ಕಾರಿನ ಮೇಲೆ ಆಫರ್ ನೀಡಿದೆ. ಡಿಸೆಂಬರ್ ತಿಂಗಳಾಂತ್ಯದವರೆಗೆ ಆಫರ್ ಸಿಗಲಿದೆ.
3/ 10
ಮಹೀಂದ್ರಾ ಸ್ಕಾರ್ಪಿಯೊ S5 ಕಾರಿನ ಮೇಲೆ 43,580 ರಷ್ಟು ಬೆನಿಫಿಟ್ ನೀಡುತ್ತಿದೆ. ಅದರಲ್ಲಿ 14 ಸಾವಿರ ಕ್ಯಾಶ್ ಆಫರ್ ನೀಡುತ್ತಿದೆ. 15 ಸಾವಿರ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. ಅಂತೆಯೇ 4,500 ಕಾರ್ಪೊರೇಟ್ ಮತ್ತು ಇತರೆ 10 ಸಾವಿರದವರೆಗೆ ಆಫರ್ ನೀಡುತ್ತಿದೆ.
4/ 10
ಮಹೀಂದ್ರಾ S7 ಕಾರಿನ ಮೇಲೆ 19,500 ರೂ ಬೆನಿಫಿಟ್ ನೀಡುತ್ತಿದೆ. ಅದರಲ್ಲಿ 15 ಸಾವಿರ ಎಕ್ಸ್ಚೇಂಜ್ ಬೆನಿಫಿಟ್ ಒದಗಿಸಿದರೆ . 4,500 ಕಾರ್ಪೊರೇಟ್ ಬೆನಿಫಿಟ್ ನೀಡುತ್ತಿದೆ.
5/ 10
ಮಹೀಂದ್ರಾ ಸ್ಕಾರ್ಪಿಯೊ S9 ಮಾಡೆಲ್ ಕಾರಿನ ಮೇಲೆ 34,300 ರೂ.ವಿನಷ್ಟು ಬೆನಿಫಿಟ್ ನೀಡುತ್ತಿದೆ. ಅದರಲ್ಲಿ 4,800 ರೂ ಕ್ಯಾಶ್ ಆಫರ್ ನೀಡುತ್ತಿದೆ. 15 ಸಾವಿರ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. ಅಂತೆಯೇ 4,500 ಕಾರ್ಪೊರೇಟ್ ಮತ್ತು ಇತರೆ 10 ಸಾವಿರದವರೆಗೆ ಆಫರ್ ನೀಡುತ್ತಿದೆ.
6/ 10
ಮಹೀಂದ್ರಾ ಸ್ಕಾರ್ಪಿಯೊ S11 ಕಾರಿನ ಮೇಲೆ 30,600 ರಷ್ಟು ಬೆನಿಫಿಟ್ ನೀಡುತ್ತಿದೆ. ಅದರಲ್ಲಿ 1,100 ರೂ ಕ್ಯಾಶ್ ಆಫರ್ ನೀಡುತ್ತಿದೆ. 15 ಸಾವಿರ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. ಅಂತೆಯೇ 4,500 ಕಾರ್ಪೊರೇಟ್ ಮತ್ತು ಇತರೆ 10 ಸಾವಿರದವರೆಗೆ ಆಫರ್ ನೀಡುತ್ತಿದೆ.
7/ 10
ಮಹೀಂದ್ರಾ ಸ್ಕಾರ್ಪಿಯೊ S5 ಕಾರಿನ ಬೆಲೆ 12.42 ಲಕ್ಷ ರೂ ಆಗಿದೆ
8/ 10
ಮಹೀಂದ್ರಾ ಸ್ಕಾರ್ಪಿಯೊ S7 ಕಾರಿನ ಬೆಲೆ 14.48 ಲಕ್ಷ ರೂ ಆಗಿದೆ
9/ 10
ಮಹೀಂದ್ರಾ ಸ್ಕಾರ್ಪಿಯೊ S9 ಕಾರಿನ ಬೆಲೆ 15.11 ಲಕ್ಷ ರೂ ಆಗಿದೆ
10/ 10
ಮಹೀಂದ್ರಾ ಸ್ಕಾರ್ಪಿಯೊ S11 ಕಾರಿನ ಬೆಲೆ 16.27 ಲಕ್ಷ ರೂ ಆಗಿದೆ