Made in India Smartwatch: ಕೇವಲ 1299 ರೂಪಾಯಿಗೆ ಮೇಡ್​ ಇನ್​ ಇಂಡಿಯಾ ಸ್ಮಾರ್ಟ್​ವಾಚ್​! ಇದರ ಫೀಚರ್ಸ್​ಗೆ ನೀವು ಫಿದಾ ಆಗ್ತೀರಾ

ಭಾರತೀಯ ಟೆಕ್ ಬ್ರ್ಯಾಂಡ್ ಆಗಿರುವ Mivi ತನ್ನ ಮೊದಲ ಸ್ಮಾರ್ಟ್ ವಾಚ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಎಮ್​ಐವಿಐ ಮಾಡೆಲ್ ಇ ವಾಚ್​​ ಅನ್ನು ಉತ್ತಮ ಬಜೆಟ್​ ವಿಭಾಗದಲ್ಲಿ ಪರಿಚಯಿಸಿದೆ. ಈ ಸ್ಮಾರ್ಟ್ ವಾಚ್‌ನ ತೂಕ ತುಂಬಾ ಕಡಿಮೆಯಾಗಿದೆ. ಈ ಹೊಸ ಸ್ಮಾರ್ಟ್ ವಾಚ್ ಉತ್ತಮ ಫೀಚರ್ಸ್ ಜೊತೆಗೆ ಉತ್ತಮ ನೋಟವನ್ನು ಕೂಡ ಹೊಂದಿದೆ.

First published: