Second-Hand ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದೀರಾ? ಈ ವಿಚಾರಗಳು ನೆನಪಿನಲ್ಲಿರಲಿ

ಎಲೆಕ್ಟ್ರಿಕ್ ವಾಹನಗಳು ಮಾಲಿನ್ಯರಹಿತವಾಗಿದೆ. ಹಾಗಾಗಿ ಇದರ ಖರೀದಿಯತ್ತ ತೊಡಗುತ್ತಿದ್ದಾರೆ. ಆಧರೆ ಸೆಕೆಂಡ್ ಹ್ಯಾಂಡ್ ಖರೀದಿಸುವಾಗ ಯಾವ ವಾಹನ ಸೂಕ್ತ ಮತ್ತು second-hand electric vehicle: ಅದರ ಈ ಮೊದಲು ಅದರ ಬಳಕೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ. ಖರೀದಿ ಮಾಡುವ ಮುನ್ನ ವಾಹನದ ಕಂಪನಿ ಮತ್ತು ಅದರ ವಿಶೇಷತೆ ಬಗ್ಗೆ ಹಮನ ಹರಿಸುವುದು ಉತ್ತಮ.

First published: