ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ವಾಚ್ಗಳಿಗೆ ಬೇಡಿಕೆ ಇರುವಷ್ಟು ಬೇರೆ ಯಾವುದೇ ಸಾಧನಕ್ಕೂ ಇಲ್ಲ. ಈ ಸ್ಮಾರ್ಟ್ವಾಚ್ಗಳು ತನ್ನ ವಿಶೇಷ ವಿನ್ಯಾಸದ ಮೂಲಕ, ಫೀಚರ್ಸ್ ಮೂಲಕ ಎಲ್ಲರ ಗಮನ ಸೆಳೆದಿದೆ. ಇದೀಗ ಗಿಝ್ಮೋರ್ ಕಂಪೆನಿಯಿಂದ ಬಿಡುಗಡೆಯಾದ ಗಿಝ್ಮೋರ್ ಬ್ಲೇಝ್ ವಾಚ್ ಮೇಲೆ ಫ್ಲಿಪ್ಕಾರ್ಟ್ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ.