Smartphone Usage: ಮೊಬೈಲ್​ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!

Smartphone Usage: ಮಹಿಳೆಯರು ಮತ್ತು ಪುರುಷರ ಸ್ಮಾರ್ಟ್ ಫೋನ್ ಬಳಕೆ ಕುರಿತು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಕುತೂಹಲಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

First published:

  • 16

    Smartphone Usage: ಮೊಬೈಲ್​ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!

    ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇಲ್ಲದವರನ್ನು ಕಾಣುವುದೇ ಅಪರೂಪ. ಕೊರೊನಾ ಬಂದ ನಂತರ ಈ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗಿದೆ. ಇದಲ್ಲದೆ ಮನೆಯಲ್ಲಿಯೇ ಇದ್ದು ಕ್ಷಣಮಾತ್ರದಲ್ಲಿ ಯಾವುದೇ ಕೆಲಸವನ್ನು ಈ ಸ್ಮಾರ್ಟ್​​ಫೋನ್ ಮೂಲಕ ಮಾಡಬಹುದಾಗಿದೆ.

    MORE
    GALLERIES

  • 26

    Smartphone Usage: ಮೊಬೈಲ್​ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!

    ಇನ್ನು ಸ್ಮಾರ್ಟ್​​ಫೋನ್​ ಎಂಬುದು ಶಾಪಿಂಗ್ ಮತ್ತು ಬ್ಯಾಂಕಿಂಗ್‌ಗೆ ಮಾತ್ರವಲ್ಲದೆ ಮನರಂಜನೆಗಾಗಿಯೂ ಅನೇಕ ಜನರು ಬಳಸುತ್ತಾರೆ. ಹೆಚ್ಚಿನ ಜನರಿಗೆ ಒಂದು ನಿಮಿಷ ಫೋನ್ ಸಿಗದಿದ್ದರೆ ಶಅಕು ಉಸಿರುಗಟ್ಟಿದಂತಾಗುತ್ತದೆ

    MORE
    GALLERIES

  • 36

    Smartphone Usage: ಮೊಬೈಲ್​ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!

    ಆದರೆ ಇತ್ತೀಚೆಗಷ್ಟೇ ನಮ್ಮ ದೇಶದಲ್ಲಿ ಪುರುಷರು ಮತ್ತು ಮಹಿಳೆಯರು ಮೊಬೈಲ್ ಫೋನ್ ಬಳಕೆ ಮಾಡುತ್ತಿರುವ ಕುರಿತು ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

    MORE
    GALLERIES

  • 46

    Smartphone Usage: ಮೊಬೈಲ್​ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!

    ಸ್ಮಾರ್ಟ್​​ಫೋನ್​ ಎಂ ಬುದು ಇಂದಿನ ದಿನದಲ್ಲಿ ಹೆಚ್ಚಿನವರಿಗೆ ಅಗತ್ಯ ಸಾಧನವಾಗಿದೆ. ಏಕೆಂದರೆ ಇಂದಿನ ದಿನದಲ್ಲಿ ಸ್ಮಾರ್ಟ್​​ಫೋನ್ ಇಲ್ಲದ ಜನಗಳೇ ಇಲ್ಲ. ಯಾವುದೇ ಮಾಹಿತಿ ಬೇಕೆಂದರು ಹೆಚ್ಚಿನವರು ಸ್ಮಾರ್ಟ್​​ಫೋನ್​ಗೆ ಅವಲಂಬಿತರಾಗಿದ್ದಾರೆ

    MORE
    GALLERIES

  • 56

    Smartphone Usage: ಮೊಬೈಲ್​ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!

    ಪುರುಷರು ಹೆಚ್ಚಾಗಿ ಮೊಬೈಲ್ ಬಳಕೆ ಮಾಡ್ತಾರೆ ಹೌದು, ಆದ್ರೆ ಮೊಬೈಲ್​ ಬಳಕೆಯಲ್ಲಿ ಏನೆಲ್ಲಾ ಹೆಚ್ಚಾಗಿ ನೋಡು್ತ್ತಾರೆ ಎಂದು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಪುರುಷರು ಹೆಚ್ಚಾಗಿ ಗೇಮಿಂಗ್ ಅಪ್ಲಿಕೇಶನ್​ಗಳನ್ನು ಹೆಚ್ಚು ನೋಡುತ್ತಾರೆ ಎಂಬು ಹೇಳಿದೆ.

    MORE
    GALLERIES

  • 66

    Smartphone Usage: ಮೊಬೈಲ್​ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!

    ಆದರೆ, ಮಹಿಳೆಯರು ಆಹಾರ, ಚಾಟಿಂಗ್​, ವಿಡಿಯೋ ಆ್ಯಪ್​ಗಳನ್ನು ಹೆಚ್ಚು ಬಳಸುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಮಹಿಳೆಯರು ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಮನರಂಜನಾ ವಿಡಿಯೋಗಳನ್ನು ವೀಕ್ಷಿಸುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

    MORE
    GALLERIES