Lamborghini Huracan Tecnica: ಸೌಂಡ್​​ ಮಾಡಲು ಭಾರತದ ರಸ್ತೆಗಿಳಿದಿದೆ ಲಂಬೋರ್ಘಿನಿ ಹುರಾಕನ್ ಟೆಕ್ನಿಕಾ! ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ

ಇದು ಸೂಪರ್​ಫಾಸ್ಟ್ ಕಾರು. ಶೂನ್ಯದಿಂದ 100 ಕಿಮೀ ವೇಗವನ್ನು ಹೆಚ್ಚಿಸಲು ಇದು ಕೇವಲ 3.2 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ, ಗಂಟೆಗೆ 200 ಕಿಮೀ ವೇಗವನ್ನು ತಲುಪಲು 9.1 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ

First published: