Smartphone Display: ಡಿಸ್​ಪ್ಲೇ ಒಡೆದರೆ ಅದೇ ಜೋಡಿಸಿಕೊಳ್ಳುತ್ತೆ! ಏನು ಗುರು ಟೆಕ್ನಾಲಜಿ!

Smartphone Displayಇನ್ಮುಂದೆ ಸ್ಮಾರ್ಟ್​ಫೋನ್​ ಡಿಸ್​ಪ್ಲೇ ಒಡೆದರೆ ಚಿಂತಿಸಬೇಕಾಗಿಲ್ಲ. ಕೊಲ್ಕತ್ತಾದ ಇಂಡಿಯನ್​ ಇನ್ಸ್ಟಿಟ್ಯೂಟ್​​ ಆಫ್​​ ಸೈನ್ಸ್​ ಎಜುಕೇಶನ್​ ಅಂಡ್ ರಿಸರ್ಚ್​​ ಸ್ಮಾರ್ಟ್​​ಫೋನ್​ ಡಿಸ್​ಪ್ಲೇ ತಯಾರಿಸುತ್ತಿದೆ. ಈ ಡಿಸ್​ಪ್ಲೇ ಬಿರುಕು ಬಿಟ್ಟರೆ ಸ್ವಯಂ ಜೋಡಿಸುತ್ತದೆ

First published: