Tyre: ಪ್ರಪಂಚದಲ್ಲಿ ಎಲ್ಲಾ ವಾಹನಗಳ ಟೈರ್​ ಬಣ್ಣ ಕಪ್ಪು ಏಕೆ? ನಿಜಾಂಶ ನಿಮಗೆ ಗೊತ್ತಿದ್ಯಾ?

Vehicle Tyre: ವಾಹನದ ಬಣ್ಣ ಯಾವುದೇ ಇರಲಿ, ಆದರೆ ಟೈರ್ ಬಣ್ಣ ಮಾತ್ರ ಕಪ್ಪು ಇರುತ್ತದೆ. ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ವಾಹನಗಳ ಟೈರ್ ಕಪ್ಪು ಬಣ್ಣವನ್ನು ಹೊಂದಿದೆ. ಪ್ರಪಂಚದಾದ್ಯಂತ ಎಲ್ಲಾ ವಾಹನಗಳ ಟೈರ್ ಕೂಡ ಕಪ್ಪು. ಆದರೆ ಯಾಕೆ ಎಂದು ಗೊತ್ತಿದ್ಯಾ? ಇದಕ್ಕೊಂದು ನೈಜ ಕಾರಣವಿದೆ.

First published: