Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

ಕೆಲವೊಮ್ಮೆ ಸೆಕೆಂಡ್ ಹ್ಯಾಂಡ್ ವಾಹನಗಳು ಉತ್ತಮ ಕಂಡಿಷನ್ ನಲ್ಲಿ ಇದ್ದಂತೆ ಕಂಡರೂ ಅಸಲಿಯತ್ತು ಬೆರೇಯೆ ಇರುತ್ತದೆ. ಹಾಗಾದರೆ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಯಾವ ಅಂಶವನ್ನು ಗಮನಿಸಬೇಕು? ಅದಕ್ಕೆ ಇಲ್ಲಿದೆ ಉತ್ತರ.

First published:

  • 111

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಬಸ್ಗಳ ಮೇಲೆ ಓಡಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಜನರು ಹೆಚ್ಚೆಚ್ಚು ತಮ್ಮದೇ ವಾಹನಗಳಲ್ಲಿ ಕಚೇರಿಗೆ ತೆರಳುತ್ತಿದ್ದಾರೆ.

    MORE
    GALLERIES

  • 211

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಮಧ್ಯಮ ವರ್ಗದವರಿಗೆ ಹೊಸ ಕಾರು ಖರೀದಿ ಮಾಡಬೇಕು ಎಂದರೆ ಅದು ಕಷ್ಟಸಾಧ್ಯವಾಗಬಹುದು. ಹೀಗಾಗಿ, ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆ ಹೆಚ್ಚಿದಂತೆ ಮೋಸ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ.

    MORE
    GALLERIES

  • 311

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಕೆಲವೊಮ್ಮೆ ಸೆಕೆಂಡ್ ಹ್ಯಾಂಡ್ ವಾಹನಗಳು ಉತ್ತಮ ಕಂಡಿಷನ್ ನಲ್ಲಿ ಇದ್ದಂತೆ ಕಂಡರೂ ಅಸಲಿಯತ್ತು ಬೆರೇಯೆ ಇರುತ್ತದೆ. ಹಾಗಾದರೆ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಯಾವ ಅಂಶವನ್ನು ಗಮನಿಸಬೇಕು? ಅದಕ್ಕೆ ಇಲ್ಲಿದೆ ಉತ್ತರ.

    MORE
    GALLERIES

  • 411

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಸೆಕೆಂಡ್ ಹ್ಯಾಂಡ್ ವಸ್ತುಗಲ ಮಾರಾಟ ತಾಣ ಒಎಲ್ ಎಕ್ಸ್ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಮುಂದಿನ ಮೂರರಿಂದ ಆರು ತಿಂಗಳಲ್ಲಿ ಕಾರು ಖರೀದಿಸಲು ಯೋಜಿಸುತ್ತಿರುವವರಲ್ಲಿ 54% ಜನರು ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಆದ್ಯತೆ ನೀಡುತ್ತಾರೆ.

    MORE
    GALLERIES

  • 511

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಆದಾಗ್ಯೂ, ಹೊಸ ಕಾರಿಗೆ ಹಣಕಾಸು ನೀಡುವುದಕ್ಕಿಂತ ಸೆಕೆಂಡ್ ಹ್ಯಾಂಡ್ ಕಾರಿಗೆ ಹಣಕಾಸು ಒದಗಿಸುವುದು ತುಂಬಾ ಕಷ್ಟ. ಅಲ್ಲದೆ, ಹೊಸ ಕಾರುಗಳಿಗೆ ಹೋಲಿಸಿದರೆ ಬ್ಯಾಂಕುಗಳು ಸೆಕೆಂಡ್ ಹ್ಯಾಂಡ್ ಕಾರುಗಳಿಗೆ 3-7% ಹೆಚ್ಚಿನ ಬಡ್ಡಿ ವಿಧಿಸುತ್ತವೆ.

    MORE
    GALLERIES

  • 611

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಕಾರಿನ ಕಂಡೀಷನ್ ನೋಡಿ: ಕಾರು ಕಡಿಮೆ ದೂರ ಕ್ರಮಿಸಿದ್ದರೂ ಕೆಲವೊಮ್ಮೆ ಅವು ಕಂಡೀಷನ್ ನಲ್ಲಿ ಇಲ್ಲದೆ ಇರಬಹುದು. ಕಾರಿನ ಮಾಲೀಕ ಕಾರನ್ನು ಹೇಗೆ ನೋಡಿಕೊಂಡಿದ್ದಾನೆ ಎಂಬುದು ಅದಕ್ಕೆ ಕಾರಣ. ಹೀಗಾಗಿ ಕಾರು ಖರೀದಿಗೂ ಮುನ್ನ ಒಮ್ಮೆ ಟೆಸ್ಟ್ ಡ್ರೈವ್ ಮಾಡಿ ನೋಡಿ. ಈ ವೇಳೆ ಇಂಜಿನ್ ಕಂಡೀಷನ್, ಟಾಯರ್ ಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸಿ.

    MORE
    GALLERIES

  • 711

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ನೋಂದಣಿ ಕಾರ್ಡ್ ಪರಿಶೀಲಿಸಿ: ವಾಹನದ ಆರ್ ಸಿ ಅಥವಾ ನೋಂದಣಿ ಕಾರ್ಡ್ ಅನ್ನು ಒಮ್ಮೆ ಪರಿಶೀಲಿಸಿ. ಅದರಲ್ಲಿ ಇದು ಎಷ್ಟು ಮಾಲೀಕರ ಕೈಗೆ ಹಸ್ತಾಂತರವಾಗಿದೆ ಎಂಬುದು ಗೊತ್ತಾಗುತ್ತದೆ.

    MORE
    GALLERIES

  • 811

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಕಾರಿನ ವಿಮೆ ಪರಿಶೀಲಿಸಿ: ವಿಮೆ ಪಾಲಿಸಿಯಲ್ಲಿ ಕಾರಿನ ವಿಮೆ ಮೌಲ್ಯವನ್ನು ಪರಿಶೀಲಿಸಿ. ಇದರ ಆಧಾರದ ಮೇಲೆ ನೀವು ಕಾರಿನ ಮೌಲ್ಯವನ್ನು ಕಡಿಮೆ ಮಾಡುವಂತೆ ಕೇಳಬಹುದು.

    MORE
    GALLERIES

  • 911

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಕಳೆದ ಎರಡು ಮೂರು ವರ್ಷಗಳಲ್ಲಿ ಎಷ್ಟು ಬಾರಿ ವಿಮೆ ಹಣ ಪಡೆಯಲಾಗಿದೆ ಎಂಬುದನ್ನೂ ಗಮನಿಸಿ. ಇದರಿಂದ ವಾಹನ ಎಷ್ಟು ಬಾರಿ ಅಪಘಾತಕ್ಕೆ ಒಳಗಾಗಿತ್ತು ಎಂಬುದನ್ನು ಪತ್ತೆ ಹಚ್ಚಬಹುದು.

    MORE
    GALLERIES

  • 1011

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಈ ಅಂಶಗಳನ್ನು ಪರಿಶೀಲಿಸಿದ ನಂತರವೇ ಕಾರನ್ನು ಕೊಂಡುಕೊಳ್ಳುವ ನಿರ್ಧಾರಕ್ಕೆ ಬನ್ನಿ.

    MORE
    GALLERIES

  • 1111

    Second Hand Cars: ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಈ ಅಂಶಗಳನ್ನು ತಪ್ಪದೇ ಗಮನಿಸಿ!

    ಸಾಂದರ್ಭಿಕ ಚಿತ್ರ

    MORE
    GALLERIES