WhatsAppನಲ್ಲಿ ಈ ಬದಲಾವಣೆಗಳು ಕಂಡರೆ ಯಾರೋ ನಿಮ್ಮನ್ನು Block​​ ಮಾಡಿರಬಹುದು.. ಯಾರೆಂದು ಈ ರೀತಿ ತಿಳಿಯಿರಿ

WhatsApp Tricks: ವಾಟ್ಸಾಪ್ ನಲ್ಲಿ ಯಾರೋ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ನಿಮಗೆ ಅನುಮಾನವಿದೆಯೇ? ಅದನ್ನು ಸರಳವಾಗಿ ತಿಳಿಯಬಹುದು. ನಿಮ್ಮ ವಾಟ್ಸಾಪ್ ನಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಂಡರೆ ನಿಮ್ಮನ್ನು ಯಾರಾದರೂ ನಿರ್ಬಂಧಿಸಿರುತ್ತಾರೆ. ಆ ಬದಲಾವಣೆಗಳು ಯಾವುವು ಮತ್ತು ಅವುಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ಕಂಡುಕೊಳ್ಳಿ.

First published: