Smartphone Tips: ಮೊಬೈಲ್​ ಪದೇ ಪದೇ ಹ್ಯಾಂಗ್​ ಆಗುತ್ತಿದ್ಯಾ; ಈ 3 ಸೆಟ್ಟಿಂಗ್ಸ್​ ಬದಲಾಯಿಸಿ ಮಾಡಿ ಸಾಕು

Smartphone Tips | ಸ್ಮಾರ್ಟ್ ಫೋನ್​ಗಳು (Smart phone) ಹೊಸದರಲ್ಲಿ ಸಿಕ್ಕಾಪಟ್ಟೆ ವೇಗವಾಗಿ, ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ ಕೆಲವು ದಿನಗಳ ನಂತರ, ಕಾರ್ಯಕ್ಷಮತೆಯ ವ್ಯತ್ಯಾಸ ಗೋಚರಿಸುತ್ತದೆ. ಸ್ಮಾರ್ಟ್ ಫೋನ್ ಕಾರ್ಯನಿರ್ವಹಿಸುವಾಗ ಕೆಲವೊಮ್ಮೆ ಹ್ಯಾಂಗ್ ಅಪ್ (Smartphone hang) ಆಗುವುದು ಸಾಮಾನ್ಯ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡರೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಪರಿಹಾರ

First published: