Kia EV6: ಅದೃಷ್ಟವಂತರಿಗೆ ಸಿಗಲಿದೆ ಕಿಯಾ EV6 ಎಲೆಕ್ಟ್ರಿಕ್​ ಕಾರು! ಮೇ 26ರಿಂದ ಬುಕ್ಕಿಂಗ್​ ಪ್ರಾರಂಭ

Kia EV6 ನ ಕೇವಲ 100 ಯುನಿಟ್​ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದು ಮತ್ತು ಅದರ ಬುಕಿಂಗ್ ಮೇ 26, 2022 ರಿಂದ ಪ್ರಾರಂಭವಾಗುತ್ತದೆ ಎಂದು Kia ಹೇಳುತ್ತದೆ. ಇದು ಈ ವರ್ಷದ ಜುಲೈ ಅಥವಾ ಆಗಸ್ಟ್​ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. Kia EV6 ನ ಬೆಲೆ 55 ಲಕ್ಷದಿಂದ 60 ಲಕ್ಷದ ನಡುವೆ ಇರಬಹುದು.

First published: