Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

ನಿಮ್ಮ ಮನೆಯಲ್ಲಿರುವ ಕುಕ್ಕರ್​ನಿಂದ ಅನ್ನವನ್ನು ಮಾತ್ರ ಬೇಯಿಸ್ತೀರಾ? ಆದ್ರೆ ಇದೀಗ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಕುಕ್ಕರ್​ ಬಂದಿದೆ. ಈ ಕುಕ್ಕರ್ ಮೂಲಕ ನೀವು ಅನ್ನದ ಜೊತೆಗೆ ಇಡ್ಲಿ, ಮೊಟ್ಟೆ, ಮೊಮೊಸ್, ನೂಡಲ್ಸ್ ಅನ್ನೂ ಬೇಯಿಸಬಹುದು. ಇನ್ನೂ ಹಲವಾರು ಫೀಚರ್ಸ್​ಗಳನ್ನು ಇದು ಹೊಂದಿದ್ದು, ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

First published:

  • 18

    Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

    ಇದುವರೆಗೆ ನಾವೆಲ್ಲರೂ ಗ್ಯಾಸ್​ ಮೂಲಕ ಇಟ್ಟು ಆಹಾರ ಬೇಯಿಸುವಂತಹ ಕುಕ್ಕರ್​ ಅನ್ನು ನೋಡಿದ್ದೇವೆ. ಇದೀಗ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕುಕ್ಕರ್ ಲಗ್ಗೆಯಿಟ್ಟಿದೆ. ಇದು ಕೆಂಟ್ ಕಂಪೆನಿಯಿಂದ ತಯಾರಿಸಲ್ಪಟ್ಟ ಸ್ಮಾರ್ಟ್ ಮಲ್ಟಿ ಕುಕ್ಕರ್ ಆಗಿದೆ. ಇದು ಕೆಟಲ್‌ನಂತೆಯೂ ಕೆಲಸ ಮಾಡುತ್ತದೆ ಎಂದು ಕಂಪೆನಿ ಹೇಳಿದೆ.

    MORE
    GALLERIES

  • 28

    Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

    ಇದು 1.2 ಲೀಟರ್ ಸಾಮರ್ಥ್ಯದ ಕುಕ್ಕರ್ ಆಗಿದೆ. ಇದು 800 ವ್ಯಾಟ್ ಶಕ್ತಿಯನ್ನು ಬಳಸುತ್ತದೆ. ಈ ಸ್ಮಾರ್ಟ್ ಕುಕ್ಕರ್ ಮೂಲಕ ಯಾವುದೇ ಅಡುಗೆ ಮಾಡಬಹುದು. ಆಟೋಮ್ಯಾಟಿಕ್ ಆಗಿ ಸ್ವಿಚ್​ ಆಫ್​ ಆಗುವ ಫೀಚರ್​ ಅನ್ನೂ ಹೊಂದಿದೆ.

    MORE
    GALLERIES

  • 38

    Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

    ಇದರಲ್ಲಿ ಅನ್ನದೊಂದಿಗೆ ಮೊಟ್ಟೆ, ಇಡ್ಲಿ, ನೂಡಲ್ಸ್, ಮೊಮೊಸ್, ತರಕಾರಿಗಳನ್ನು ಸಹ ಬೇಯಿಸಬಹುದು. ಈ ಕುಕ್ಕರ್ ಒಳಗೆ ಸ್ಟೇನ್ಲೆಸ್ ಸ್ಟೀಲ್ ಇದೆ. ಹಾಗಾಗಿ ಇದನ್ನು ಬಳಕೆ ಮಾಡುವ ಸುಲಭ ಎಂದು ಕಂಪೆನಿ ಹೇಳಿದೆ.

    MORE
    GALLERIES

  • 48

    Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

    ಅಡುಗೆ ಮಾಡುವಾಗ ಈ ಕುಕ್ಕರ್ ಅನ್ನು ಹಿಡಿದಿಡಲು ತಂಪಾದ ಟಚ್ ಹ್ಯಾಂಡಲ್ ಅನ್ನು ನೀಡಲಾಗಿದೆ. ಈ ಕುಕ್ಕರ್ 25 ಸೆಂ.ಮೀ ಉದ್ದ, 20 ಸೆಂ.ಮೀ ಅಗಲ ಮತ್ತು 22 ಸೆಂ.ಮೀ ಎತ್ತರವನ್ನು ಹೊಂದಿದೆ.

    MORE
    GALLERIES

  • 58

    Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

    ಇದರ ತೂಕ 1 ಕೆಜಿ 360 ಗ್ರಾಂ. ಇದು 1 ವರ್ಷದ ವ್ಯಾರಂಟಿಯೊಂದಿಗೆ ಬರುತ್ತದೆ. ಇನ್ನು ಈ ಕುಕ್ಕರ್ ಮೂಲಕ ಒಂದು ಬಾರಿಗೆ 12 ಇಡ್ಲಿಗಳನ್ನು ಬೇಯಿಸಬಹುದು.. ಹಾಗೆಯೇ 6 ಮೊಟ್ಟೆಗಳನ್ನು ಸಹ ಬೇಯಿಸಬಹುದು.

    MORE
    GALLERIES

  • 68

    Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

    ಸಣ್ಣ ಕುಟುಂಬಗಳು, ಬ್ಯಾಚುಲರ್‌ಗಳು ಮತ್ತು ಪ್ರಯಾಣಿಕರಿಗೆ ಇದು ತುಂಬಾ ಒಳ್ಳೆಯದು. ಹಾಸ್ಟೆಲ್ ನಲ್ಲಿ ಇರುವವರಿಗೆ ತುಂಬಾ ಒಳ್ಳೆಯದಾಗುತ್ತದೆ ಎಂದು ಕಂಪೆನಿ ಹೇಳಿದೆ. ಇನ್ನು ಇದರ ವಿಶೇಷ ಫೀಚರ್ ಏನೆಂದರೆ  ಈ ಕುಕ್ಕರ್​ನಲ್ಲಿ ಅಡುಗೆ ಮಾಡುವಾಗ ಹವಾಮಾನ ಬದಲಾವಣೆಯಾದರೆ, ಕುಕ್ಕರ್ ಸ್ವತಃ ಅದರ ತಾಪಮಾನವನ್ನು ಬದಲಾಯಿಸುತ್ತದೆ.

    MORE
    GALLERIES

  • 78

    Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

    ಈ ಕುಕ್ಕರ್ ಅನ್ನು ಯಾರಿಗಾದರೂ ಉಡುಗೊರೆಯಾಗಿ ಸಹ ನೀಡಬಹುದು. ಇದು ಸ್ಮಾರ್ಟ್ ಕುಕ್ಕರ್ ಆಗಿರುವುದರಿಂದ ಅದರಲ್ಲಿ ಅಡುಗೆ ಮಾಡುವುದು ತುಂಬಾ ಸುಲಭ ಮತ್ತು ಅನುಕೂಲವಾಗಲಿದೆ ಎಂದು ಹೇಳಿದರು.

    MORE
    GALLERIES

  • 88

    Electric Cooker: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್

    ಈ ಕುಕ್ಕರ್‌ನ ಮೂಲ ಬೆಲೆ ರೂ.2,900 ಆಗಿದ್ದರೆ, ಅಮೆಜಾನ್ ಇದನ್ನು ಶೇ.45 ರಿಯಾಯಿತಿಯೊಂದಿಗೆ ಕೇವಲ ರೂ.1,599ಕ್ಕೆ ಮಾರಾಟ ಮಾಡುತ್ತಿದೆ.

    MORE
    GALLERIES