Keeway ಪರಿಚಯಿಸಿದೆ 2 ಹೊಸ ಎಲೆಕ್ಟ್ರಿಕ್​ ಸ್ಕೂಟರ್! ಇದರ ವಿನ್ಯಾಸಕ್ಕೆ ಮನಸೋಲೋದು ಗ್ಯಾರಂಟಿ

Keeway Sixties 300i: ಕಿವೇಯ ಈ ಎರಡೂ ಹೊಸ ಸ್ಕೂಟರ್ಗಳಿಗೆ 278.8 cc ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ನೀಡಲಾಗಿದೆ ಅದು 6,500 rpm ನಲ್ಲಿ 18.7 ಅಶ್ವಶಕ್ತಿಯನ್ನು ಮತ್ತು 6,000 rpm ನಲ್ಲಿ 22 Nm ಪೀಕ್ ಟಾರ್ಕ್ ಅನ್ನು ನೀಡುತ್ತದೆ. ಕಂಪನಿಯು ಈ ಎಂಜಿನ್ ಅನ್ನು ಸ್ವಯಂಚಾಲಿತ ಗೇರ್​​ಬಾಕ್ಸ್​ನೊಂದಿಗೆ ಸಜ್ಜುಗೊಳಿಸಿದೆ.

First published: