Kawasaki W175 Launch: ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಕವಾಸಕಿ W175 ಬೈಕ್​! ರೆಟ್ರೋ ರೈಡರ್​ಗಳಿಗೆ ಹೇಳಿ ಮಾಡಿಸಿದಂತಿದೆ

ಕವಾಸಕಿ W175 ಎಂಜಿನ್ ಅನ್ನು 5-ಸ್ಪೀಡ್ ಗೇರ್​​ಬಾಕ್ಸ್​ನೊಂದಿಗೆ ಜೋಡಿಸಲಾಗಿದೆ. ಕವಾಸಕಿ W175 ಬೈಕ್​ 135 ಕಿಲೋಗ್ರಾಂಗಳಷ್ಟು ತೂಗುತ್ತದೆ. ಈ ಬೈಕಿನಲ್ಲಿ ಅರೆ-ಡಬಲ್-ಕ್ರೇಡಲ್ ಫ್ರೇಮ್ ಸೆಟಪ್ ಅನ್ನು ಸುತ್ತಲೂ ನಿರ್ಮಿಸಲಾಗಿದೆ.

First published: