ಕವಾಸಕಿ ಪರಿಚಯಿಸಿದೆ ಹೊಸ ಬೈಕ್: ಸೂಪರ್​ ಲುಕ್​ನಲ್ಲಿದೆ ಸೂಪರ್​ಬೈಕ್

First published:

 • 17

  ಕವಾಸಕಿ ಪರಿಚಯಿಸಿದೆ ಹೊಸ ಬೈಕ್: ಸೂಪರ್​ ಲುಕ್​ನಲ್ಲಿದೆ ಸೂಪರ್​ಬೈಕ್

  ಖ್ಯಾತ ಮೋಟರ್ ವಾಹನ ಕಂಪನಿ ಕವಾಸಕಿ ತನ್ನ ಹೊಸ ಬೈಕ್ ನಿಂಜಾ H2R ಪರಿಚಯಿಸಿದೆ. ಪ್ಯಾರಿಸ್​ನಲ್ಲಿ ನಡೆದ ಆಟೋ ಶೋ 2018ನಲ್ಲಿ ಈ ಹೊಸ ಸೂಪರ್​ಬೈಕ್​ನ್ನು ಪ್ರದರ್ಶಿಸಿದ್ದು ಇದರ ಮಾರುಕಟ್ಟೆ ಬೆಲೆ 72 ಲಕ್ಷ ರೂ. ಎನ್ನಲಾಗಿದೆ.

  MORE
  GALLERIES

 • 27

  ಕವಾಸಕಿ ಪರಿಚಯಿಸಿದೆ ಹೊಸ ಬೈಕ್: ಸೂಪರ್​ ಲುಕ್​ನಲ್ಲಿದೆ ಸೂಪರ್​ಬೈಕ್

  998 ಸಿಸಿ ಸಾಮರ್ಥ್ಯದ ಹೊಸ ನಿಂಜಾ H2R ಸೂಪರ್​ಬೈಕ್ 4 ಸ್ಟ್ರೋಕ್ ಹೊಂದಿದ್ದು, ಅದರೊಂದಿಗೆ 4 ಸಿಲಿಂಡರ್​ಗಳು, ಲಿಕ್ವಿಡ್ ಕೂಲ್ಡ್, ಸೂಪರ್ಚಾರ್ಜ್ಡ್​ ಎಂಜಿನ್ ಇದರಲ್ಲಿದೆ.

  MORE
  GALLERIES

 • 37

  ಕವಾಸಕಿ ಪರಿಚಯಿಸಿದೆ ಹೊಸ ಬೈಕ್: ಸೂಪರ್​ ಲುಕ್​ನಲ್ಲಿದೆ ಸೂಪರ್​ಬೈಕ್

  ಕವಾಸಕಿಯ ಈ ಹೊಸ ಬೈಕ್ 6 ಸ್ಪೀಡ್ ಟ್ರಾನ್ಸ್​ಮಿಶನ್ ಹೊಂದಿದೆ.

  MORE
  GALLERIES

 • 47

  ಕವಾಸಕಿ ಪರಿಚಯಿಸಿದೆ ಹೊಸ ಬೈಕ್: ಸೂಪರ್​ ಲುಕ್​ನಲ್ಲಿದೆ ಸೂಪರ್​ಬೈಕ್

  ಇದರಲ್ಲಿ 17 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್​ನ್ನು ಅಳವಡಿಸಲಾಗಿದೆ.

  MORE
  GALLERIES

 • 57

  ಕವಾಸಕಿ ಪರಿಚಯಿಸಿದೆ ಹೊಸ ಬೈಕ್: ಸೂಪರ್​ ಲುಕ್​ನಲ್ಲಿದೆ ಸೂಪರ್​ಬೈಕ್

  ಈ ಸೂಪರ್​ಬೈಕ್ ಲೀಟರ್​​ಗೆ 15 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕವಾಸಕಿ ಕಂಪನಿ ತಿಳಿಸಿದೆ.

  MORE
  GALLERIES

 • 67

  ಕವಾಸಕಿ ಪರಿಚಯಿಸಿದೆ ಹೊಸ ಬೈಕ್: ಸೂಪರ್​ ಲುಕ್​ನಲ್ಲಿದೆ ಸೂಪರ್​ಬೈಕ್

   ಈ ಬೈಕ್​ಗಾಗಿ ಬಲಿಷ್ಠ ಟೈರ್​ಗಳು ನಿರ್ಮಿಸಿರುವುದು ವಿಶೇಷ.

  MORE
  GALLERIES

 • 77

  ಕವಾಸಕಿ ಪರಿಚಯಿಸಿದೆ ಹೊಸ ಬೈಕ್: ಸೂಪರ್​ ಲುಕ್​ನಲ್ಲಿದೆ ಸೂಪರ್​ಬೈಕ್

  ಈ ಹಿಂದಿನ ನಿಂಜಾ ಜೆಡ್ಎಕ್ಸ್-10ಆರ್ ಬೈಕ್​ಗಿಂತ ನಿಂಜಾ H2R ವಿನ್ಯಾಸದಲ್ಲಿ ಆಕರ್ಷಕವಾಗಿದೆ.

  MORE
  GALLERIES