Yamaha Vmax: ಯಮಹಾ ಕಂಪೆನಿ ತನ್ನ 6ನೇ ವರ್ಷದ ವಾರ್ಷಿಕೋತ್ಸವಕ್ಕೆ ಬಿಡುಗಡೆ ಮಾಡಿದ ಬೈಕ್ ಯಮಹಾ ವಿಮ್ಯಾಕ್ಸ್. ನಟ ಜಾನ್ ಅಬ್ರಹಾಂ ಬೈಕ್ ಕಲೆಕ್ಷನ್ಗಳಲ್ಲಿ ಈ ಬೈಕ್ ಕೂಡ ಇದೆ. ಯಮಹಾ ವಿಮ್ಯಾಕ್ಸ್ 1679 ಸಿಸಿ ವಿ-ಟ್ವಿನ್ ಎಂಜಿನ್ ಹೊಂದಿದ್ದು, 197 ಬಿಎಚ್7 ಮತ್ತು 166 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ.