ಜೆಕೆ ಟೈಯರ್ಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧುಪತಿ ಸಿಂಘಾನಿಯಾ ಮಾತನಾಡಿ, ಜೆಕೆ ಟೈಯರ್ಸ್ ಯಾವಾಗಲೂ ನವೀನ ತಾಂತ್ರಿಕ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದೆ. 2020 ರಲ್ಲಿ ಸ್ಮಾರ್ಟ್ ಟೈರ್ ತಂತ್ರಜ್ಞಾನವನ್ನು ಪರಿಚಯಿಸಿದ ನಂತರ, ನಮ್ಮ ಗ್ರಾಹಕರಿಗೆ ಅತ್ಯಾಧುನಿಕ ಮೊಬಿಲಿಟಿ ಪರಿಹಾರಗಳನ್ನು ಒದಗಿಸಲು ಪಂಕ್ಚರ್ ಗಾರ್ಡ್ ಟೈರ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.