Jio: ಹೀಗೆ ಮಾಡಿದರೆ Ind Vs Pak ಪಂದ್ಯವನ್ನು ಲೈವ್ ವೀಕ್ಷಿಸಬಹುದು!

Ind Vs Pak match Live: ಸ್ಮಾರ್ಟ್​ಫೋನ್​ ಬಳಕೆದಾರರು ಕ್ರಿಕೆಟ್​ ಪಂದ್ಯ ಸ್ಟ್ರೀಮ್ ಮಾಡಲು ಚಂದಾದಾರಿಕೆಯ ಅಗತ್ಯವಿದೆ. ಭಾರತದಲ್ಲಿ ಆನ್​ಲೈನ್​ ಮೂಲಕ ಐಸಿಸಿ ಟಿ20 ವಿಶ್ವಕಪ್ 2021 ಅನ್ನು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

First published: