Jio Prepaid Plan: ಜಿಯೋ 75ರೂ.ವಿನ ಪ್ರಿಪೇಯ್ಡ್ ಪ್ಲಾನ್ ಅಳವಡಿಸಿದರೆ ಸಿಗಲಿದೆ 3GB ಡೇಟಾ ಜೊತೆಗೆ ಅನಿಯಮಿತ ಕರೆ ಸೌಲಭ್ಯ!
Jio Phone Prepaid Recharge Plan: ಜಿಯೋಫೊನ್ ಬಳಕೆದಾರರಿಗಾಗಿ ಪರಿಚಯಿಸಿದ 75 ರೂ.ವಿನ ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ, ದಿನಕ್ಕೆ 50 ಎಸ್ಎಮ್ಎಸ್ ಮತ್ತು ಜಿಯೋ ಟಿವಿ, ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ನಂತಹ ಜಿಯೋ ಆ್ಯಪ್ ಪ್ರವೇಶವನ್ನು ನೀಡುತ್ತಿದೆ.
ರಿಲಯನ್ಸ್ ಜಿಯೋಫೋನ್ ಬಳಕೆದಾರರಿಗಾಗಿ ಹೊಸ 75 ರೂ.ವಿನ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಪ್ರಸ್ತುತ ಅಗ್ಗದ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ.
2/ 6
ಟೆಲಿಕಾಂ ಆಪರೇಟರ್ ಜಿಯೋ ಇತ್ತೀಚೆಗೆ 39 ಮತ್ತು 69 ರೂ.ವಿನ ಜಿಯೋಫೋನ್ ಪ್ರಿಯೇಯ್ಡ್ ಯೋಜನೆಯನ್ನ ಸ್ಥಗಿತಗೊಳಿಸಿತು. ಅದರ ಬೆನ್ನಲ್ಲೇ ಇದೀಗ 75 ರೂ.ವಿನ ಪ್ಲಾನ್ ಪರಿಚಯಿಸಿದೆ.
3/ 6
ಜಿಯೋಫೊನ್ ಬಳಕೆದಾರರಿಗಾಗಿ ಪರಿಚಯಿಸಿದ 75 ರೂ.ವಿನ ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ, ದಿನಕ್ಕೆ 50 ಎಸ್ಎಮ್ಎಸ್ ಮತ್ತು ಜಿಯೋ ಟಿವಿ, ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ನಂತಹ ಜಿಯೋ ಆ್ಯಪ್ ಪ್ರವೇಶವನ್ನು ನೀಡುತ್ತಿದೆ.
4/ 6
ಈ ಪ್ಲಾನ್ ಅಳವಡಿಸಿಕೊಂಡರೆ ಅನಿಯಮಿತ ಕರೆ ಸೌಲಭ್ಯ ಮತ್ತು 200MB ಬೂಸ್ಟರ್ನೊಂದಿಗೆ ತಿಂಗಳಿಗೆ 4ಘಭ ನೆಟ್ವರ್ಕ್ನಡಿಯಲ್ಲಿ 3GB ಡೇಟಾ ನೀಡುತ್ತಿದೆ. ಸದ್ಯ ವೈಬ್ಸೈಟ್ ಮತ್ತು ಮೈಜಿಯೋ ಆ್ಯಪ್ನಲ್ಲಿ ನೂತನ ಪ್ಲಾನ್ ಅಳವಡಿಸಲು ಸಿಗುತ್ತಿದೆ.
5/ 6
ರಿಲಯನ್ಸ್ ಜಿಯೋ ಗೂಗಲ್ನೊಂದಿಗೆ ಜತೆಗೂಡಿ ಜಿಯೋಫೋನ್ ಸಿದ್ಧಪಡಿಸಿದೆ. ದೀಪಾವಳಿಯಂದು ಮಾರುಕಟ್ಟೆಗೆ ಪರಿಚಯಿಸಲಿದೆ. ಜಾಗತಿಕ ಚಿಪ್ ಕೊರತೆಯಿಂದ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಬೇಕಾಗಿದ್ದ ಜಿಯೋ ಫೋನ್ ನವೆಂಬರ್ನಲ್ಲಿ ಬಿಡುಗಡೆಯಾಗುತ್ತಿದೆ.
6/ 6
ನೂತನ ಜಿಯೋಫೋನ್ ಗೂಗಲ್ ಪ್ಲೇ ಸ್ಟೋರ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನಲಾಗಿದೆ. ಸೋರಿಕೆಯ ಮಾಹಿತಿ ಪ್ರಕಾರ ಈ ಫೋನ್ 3,499 ರೂ ಬೆಲೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
First published:
16