JIO: ವಾರ್ಷಿಕ ಪ್ರಿಪೇಯ್ಡ್​ ಪ್ಲಾನ್​​ ಪರಿಚಯಿಸಿದ ಜಿಯೋ; ಪ್ರತಿದಿನ 3GB ಡೇಟಾ ಸೇರಿದಂತೆ ಅನಿಯಮಿತ ಕರೆ ಉಚಿತ!

Reliance Jio: 3,499 ರೂ ಯೋಜನೆ ವಾರ್ಷಿಕ ಯೋಜನೆಯಾಗಿದ್ದು, 365 ದಿನಗಳ ಮಾನ್ಯತೆ ಹೊಂದಿದೆ. ಇದನ್ನು ಅಳವಡಿಸಿಕೊಂಡ ಗ್ರಾಹಕರು ಪ್ರತಿದಿನ 3ಜಿಬಿ ಡೇಟಾ ಪಡೆಯಬಹುದಾಗಿದೆ.

First published: