Jio 3GB Data Plans: ಈ ಪ್ಲಾನ್​ ಅಳವಡಿಸಿ ನೋಡಿ, ಪ್ರತಿದಿನ 3GB ಡೇಟಾ, ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಉಚಿತ

ರಿಲಯನ್ಸ್ ಜಿಯೋ ಪ್ರತಿದಿನ 3GB ಡೇಟಾದೊಂದಿಗೆ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಪ್ರತಿದಿನ ತಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ಬಳಸುವ ಜನರು ಈ ಯೋಜನೆಗಳನ್ನು ರೀಚಾರ್ಜ್ ಮಾಡಬಹುದು. ಮತ್ತು ಯಾವುದೇ ಪ್ಲಾನ್ ರೀಚಾರ್ಜ್​ನ ಪ್ರಯೋಜನಗಳನ್ನು ತಿಳಿಯಿರಿ.

First published: