Jio: ಈ ಪ್ರಿಪೇಯ್ಡ್ ಪ್ಲಾನ್ ಮೂಲಕ 1095GB ಡೇಟಾ ಉಚಿತವಾಗಿ ನೀಡುತ್ತಿರುವ ಜಿಯೋ!

Reliance Jio: ಜಿಯೋ 4199 ರೂ.ವಿನ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದ್ದು, ಪ್ರಸ್ತುತ ಎಲ್ಲಾ ಖಾಸಗಿ ಟಿಲಿಕಾಂ ಕಂಪನಿಗಳು ನೀಡುತ್ತಿರುವ ಯೋಜನೆಗಿಂತ ಇದು ದುಬಾರಿಯಾಗಿದೆ. ಜಿಯೋ 4199 ರೂ.ವಿನ ಯೋಜನೆ 1 ವರ್ಷದ ಮಾನ್ಯತೆ ಹೊಂದಿದ್ದು, 365 ದಿನಗಳ ಕಾಲ ಡೇಟಾ ನೀಡುವ ಯೋಜನೆಯಾಗಿದೆ.

First published: