Jio Offer: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 5ಜಿ ಸೇವೆ ಆರಂಭ, ನಿಮ್ಮ ಊರಿಗೂ ಬಂತಾ ನೊಡಿ

5G ಸೇವೆ ಆರಂಭವಾಗಿದೆ. ಇದರ ಕುರಿತಾಗಿ ಇನ್ನಷ್ಟು ಮಾಹಿತಿಗಾಗಿ ಅಧಿಕೃತ ಜಿಯೋ ಪೇಜ್​ ಮತ್ತು ಈ ಲೇಖನವನ್ನು ಓದಬೇಕು.

First published:

 • 17

  Jio Offer: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 5ಜಿ ಸೇವೆ ಆರಂಭ, ನಿಮ್ಮ ಊರಿಗೂ ಬಂತಾ ನೊಡಿ

  5G ಸೇವೆ ಆರಂಭವಾಗಿದೆ. ಭಾರತದ ನಂ.1 ಟೆಲಿಕಾಂ ಕಂಪೆನಿ ಜಿಯೋ ಜನವರಿ 31 ಕರ್ನಾಟಕದ ಚಿತ್ರದುರ್ಗ ನಗರ ಸೇರಿದಂತೆ ಉಳಿದ 33 ಹೆಚ್ಚುವರಿ ನಗರಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಹೇಳಿದೆ.

  MORE
  GALLERIES

 • 27

  Jio Offer: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 5ಜಿ ಸೇವೆ ಆರಂಭ, ನಿಮ್ಮ ಊರಿಗೂ ಬಂತಾ ನೊಡಿ

  ಇದೀಗ ಚಿತ್ರದುರ್ಗದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದ್ದು, ಇಂದಿನಿಂದ ಪ್ರಾರಂಭವಾಗುತ್ತದೆ. ಟ್ರೂ 5ಜಿ ಸೇವೆಯು ಹೆಚ್ಚು ಖರ್ಚಿಲ್ಲದೇ ನೀವು ಆನಂದಿಸಬಹುದು.

  MORE
  GALLERIES

 • 37

  Jio Offer: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 5ಜಿ ಸೇವೆ ಆರಂಭ, ನಿಮ್ಮ ಊರಿಗೂ ಬಂತಾ ನೊಡಿ

  1 ಜಿಬಿಪಿಎಸ್+ ವೇಗದಲ್ಲಿ ಅನ್​ಲಿಮಿಟೆಡ್​ ಡೇಟಾವನ್ನು ಜಿಯೋ ಬಳಕೆದಾರರನ್ನು ಜಿಯೋ ವೆಲ್ಕಮ್ ಆಫರ್ ಮೂಲಕ ಕರೆಯಲಾಗಿದೆ. ಇದರೊಂದಿಗೆ ಭಾರತದ 225 ನಗರಗಳಲ್ಲಿ ಜಿಯೋ ಯೂಸರ್ಸ್​ ಇದೀಗ ಜಿಯೋ ಟ್ರೂ 5ಜಿ ಸೇವೆಗಳನ್ನು ಎಂಜಾಯ್​ ಮಾಡ್ತಾ ಇದ್ದಾರೆ.

  MORE
  GALLERIES

 • 47

  Jio Offer: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 5ಜಿ ಸೇವೆ ಆರಂಭ, ನಿಮ್ಮ ಊರಿಗೂ ಬಂತಾ ನೊಡಿ

  5G ಸಪೋರ್ಟ್ ಹೊಂದಿರುವ ಸ್ಮಾರ್ಟ್‌ಫೋನಿನಲ್ಲಿ 5G ನೆಟ್‌ವರ್ಕ್ ಸೆಟ್ಟಿಂಗ್ ಸಕ್ರೀಯವಾಗಿರುವ ಎಲ್ಲಾ ಜಿಯೋ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಗೆ (ಪ್ರಸ್ತುತ ಕನಿಷ್ಠ 239 ರೂ. ರೀಚಾರ್ಜ್ ಯೋಜನೆಗೆ ಚಂದಾದಾರರಾಗಿದ್ದರೆ) ಅನಿಯಮಿತ 5G ಡೇಟಾ ದೊರೆಯುತ್ತದೆ ಎಂದು ಜಿಯೋ ತಿಳಿಸಿದೆ.

  MORE
  GALLERIES

 • 57

  Jio Offer: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 5ಜಿ ಸೇವೆ ಆರಂಭ, ನಿಮ್ಮ ಊರಿಗೂ ಬಂತಾ ನೊಡಿ

  ಜಿಯೋ 5ಜಿ ಸೇವೆಯಲ್ಲಿ ಜಿಯೋ ಬಳಕೆದಾರರು ತಮ್ಮ ಜೊತೆ ಇರುವ ಸಿಮ್ ಕಾರ್ಡ್ ಅನ್ನು ಬದಲಿಸಿ 5ಜಿ ನೆಟ್‌ವರ್ಕ್ ಬಳಸಬಹುದು. ಆದರೆ, ಇದಕ್ಕಾಗಿ ನೀವು ನಿಮ್ಮ 5G ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಬೇಕು.

  MORE
  GALLERIES

 • 67

  Jio Offer: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 5ಜಿ ಸೇವೆ ಆರಂಭ, ನಿಮ್ಮ ಊರಿಗೂ ಬಂತಾ ನೊಡಿ

  ನಿಮ್ಮ ಸ್ಮಾರ್ಟ್‌ಫೋನಿನಲ್ಲಿ 5G ನೆಟ್‌ವರ್ಕ್ ಸೆಟ್ಟಿಂಗ್ ಮಾಡಬೇಕು. ಆಗ 1Gbps + ವೇಗದಲ್ಲಿ 5G ಸೇವೆಗಳನ್ನು ಪಡೆಯಲು ಅವಕಾಶ ದೊರೆಯುತ್ತದೆ. ಜಿಯೋ ತನ್ನ ಅಫಿಶಿಯಲ್​ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ, ಇದರಿಂದ ನಿಮಗೆ 5G ಯೂಸ್​ ಮಾಡುವ ಬಗ್ಗೆ ತಿಳಿದುಕೊಳ್ಳಬಹುದು.

  MORE
  GALLERIES

 • 77

  Jio Offer: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 5ಜಿ ಸೇವೆ ಆರಂಭ, ನಿಮ್ಮ ಊರಿಗೂ ಬಂತಾ ನೊಡಿ

  239 ರೂ.ಗಿಂತ ಹೆಚ್ಚಿನ ಬೆಲೆಯ ಜಿಯೋ ಯೋಜನೆಗೆ ಗ್ರಾಹಕರಾಗಿದ್ದರೆ ಅನ್​ಲಿಮಿಟೆಡ್​ 5G ಡೇಟಾ ಸಿಗುತ್ತದೆ.

  MORE
  GALLERIES