Reliance Jio: 3 ಸಾವಿರ ರೂಪಾಯಿಯ ಪ್ರಯೋಜನಗಳನ್ನು ಒದಗಿಸಿದ ಜಿಯೋ! ಇದು ಸ್ವಾತಂತ್ರ್ಯ ದಿನಾಚರಣೆ 2022ರ ಕೊಡುಗೆ

ಗ್ರಾಹಕರಿಗಾಗಿ ಜಿಯೋ 3 ಸಾವಿರ ರೂಪಾಯಿ ಒಳಗಿನ ರೀಚಾರ್ಜ್ ಪ್ಲಾನ್​ ಪರಿಚಯಿಸಿದೆ. ಇದರ ಮೂಲಕ ದೈನಂದಿನ ಡೇಟಾ, ವರ್ಷಪೂರ್ತಿ ಮಾನ್ಯತೆ ಮತ್ತು ಕೆಲವು ಪ್ರಯೋಜನಗಳನ್ನು ನೀಡುತ್ತಿದೆ. ಈ ಆಕರ್ಷಕ ಯೋಜನೆಯನ್ನು ರೂಪಿಸುವ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್​​​ಫಾರ್ಮ್ ಮತ್ತು 1 ವರ್ಷದ ಚಂದಾದಾರಿಕೆಯನ್ನು ಸಹ ನೀಡುತ್ತಿದೆ.

First published: