ಇನ್ನು ವಿಶೇಷವಾಗಿ ಇದರಲ್ಲಿ ರೂ.241 ಮೌಲ್ಯದ 40GB ಡೇಟಾ ಓಚರ್ ಉಚಿತವಾಗಿ ಲಭ್ಯವಿದೆ. ಒಟ್ಟು 292 GB ಡೇಟಾವನ್ನು ಬಳಸಬಹುದಾಗಿದೆ. ಇನ್ನು ಅನಿಯಮಿತ ವಾಯ್ಸ್ ಕರೆಗಳು, ಪ್ರತಿದಿನ 100 ಎಸ್ಎಮ್ಎಸ್ ಮಾಡುವ ಸೌಲಭ್ಯ ದೊರೆಯಲಿದೆ. ಹಾಗೆಯೇ JioTV, JioCinema, JioSecurity, JioCloud ಅಪ್ಲಿಕೇಶನ್‌ಗಳಿಗೆ ಪ್ರವೇಶ ಉಚಿತವಾಗಿದೆ. ಅರ್ಹ ಚಂದಾದಾರರು ಅನಿಯಮಿತ 5G ಡೇಟಾವನ್ನು ಪಡೆಯಬಹುದು.
ಜೊತೆಗೆ ರೂ.61 ಮೌಲ್ಯದ 6GB ಡೇಟಾ ಓಚರ್ ಸಹ ಉಚಿತವಾಗಿ ಲಭ್ಯವಿದೆ. ಈ ಓಚರ್ ಸೇರಿದ್ರೆ ಒಟ್ಟು 90 GB ಡೇಟಾವನ್ನು ಬಳಸಬಹುದಾಗಿದೆ. ಇನ್ನು ಉಚಿತವಾಗಿ ಅನಿಯಮಿತ ವಾಯ್ಸ್ ಕರೆ, ಉಚಿತ ಎಸ್ಎಮ್ಎಸ್ ಮಾಡುವ ಸೌಲಭ್ಯ ದೊರೆಯುತ್ತದೆ. ಹಾಗೆಯೇ JioTV, JioCinema, JioSecurity, JioCloud ಅಪ್ಲಿಕೇಶನ್‌ಗಳಿಗೆ ಫ್ರೀಯಾಗಿ ಓಪನ್ ಮಾಡ್ಬಹುದು. ಅರ್ಹ ಚಂದಾದಾರರು ಅನಿಯಮಿತ 5G ಡೇಟಾವನ್ನು ಸಹ ಪಡೆಯಬಹುದು.
ಜಿಯೋ ಈ ರೀಚಾರ್ಜ್ ಯೋಜನೆಯಲ್ಲಿ ರೂ.25 ಮೌಲ್ಯದ 2GB ಡೇಟಾ ಓಚರ್ ಉಚಿತವಾಗಿ ಲಭ್ಯವಿದೆ. ಜೊತೆಗೆ ಒಟ್ಟು 44GB ಡೇಟಾವನ್ನು ಸಹ ಬಳಸಬಹುದು. ಇನ್ನು ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳು ಉಚಿತ. ಪ್ರತಿದಿನ 100 sms ಉಚಿತ. JioTV, JioCinema, JioSecurity, JioCloud ಅಪ್ಲಿಕೇಶನ್‌ಗಳಿಗೆ ಪ್ರವೇಶ ಉಚಿತವಾಗಿದೆ. ಅರ್ಹ ಚಂದಾದಾರರು ಅನಿಯಮಿತ 5G ಡೇಟಾವನ್ನು ಪಡೆಯಬಹುದು.