Jio Cheapest Plan: ಇತ್ತೀಚೆಗೆ ಟೆಲಿಕಾಂ ಕಂಪನಿಗಳು ಯೋಜನೆಗಳ ಬೆಲೆಯನ್ನು ಏರಿಸಿತ್ತು. ರಿಲಯನ್ಸ್ ಜಿಯೋ ಕೂಡ ಕೆಲವು ಯೋಜನೆಗಳ ಬೆಲೆ ಏರಿಕೆಯ ಜೊತೆಗೆ ಬಹು ಪ್ರಯೋಜನವನ್ನು ನೀಡುವ ಮೂಲಕ ಗ್ರಾಹಕರ ಮನ ತಣ್ಣಗೆ ಮಾಡಿತ್ತು. ಇದೀಗ ಗ್ರಾಹಕರಿಗೆ ಅಚ್ಚರಿಯಾಗುವಂತೆ ಭಾರೀ ಅಗ್ಗದ ಪ್ಲಾನ್ವೊಂದನ್ನು ಜಿಯೋ ಪರಿಚಯಿಸಿದೆ. ಕೇವಲ 1 ರೂ.ಗೆ ಜಿಯೋ ಪ್ಲಾನ್ವೊಂದನ್ನು ಪರಿಚಯಿಸಿದ್ದು, ವ್ಯಾಲಿಟಿಡಿ ಜೊತೆಗೆ ಪ್ರಯೋಜನವನ್ನು ಒದಗಿಸುತ್ತಿದೆ.