Reliance Jio: ಈ ಅಗ್ಗದ ಪ್ಲಾನ್​ನಲ್ಲಿ ಸಿಗುತ್ತೆ ಪ್ರತಿದಿನ 1GB ಡೇಟಾ, ಅನಿಯಮಿತ ಕರೆ ಸೌಲಭ್ಯ!

Reliance Jio: ಜಿಯೋ ತಮ್ಮ ಕಡೆಯಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಯೋ ದೈನಂದಿನ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯವನ್ನು ನೀಡುವ 150 ರೂಪಾಯಿಗಿಂತ ಕಡಿಮೆ ಬೆಲೆಯ ಯೋಜನೆಯನ್ನು ಹೊಂದಿದೆ. ಗ್ರಾಹಕರು ಕಡಿಮೆ ದಿನಗಳ ಯೋಜನೆಗಾಗಿ ಹುಡುಕುತ್ತಿದ್ದರೆ, 150 ರೂ.ಗಿಂತ ಕಡಿಮೆ ವೆಚ್ಚದ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.

First published: