Jio Fiber: ಜಿಯೋ ಫೈಬರ್ ಬಳಕೆದಾರರಿಗೆ ಝೀ5 ಪ್ರೀಮಿಯಂ ಚಂದಾದಾರಿಕೆ ಉಚಿತ!
ಝೀ5 ಪ್ರಿಮಿಯಂ ಚಂದಾದಾರಿಕೆಯನ್ನು ಪಡೆಯಬೇಕೆಂಬುವವರು ಮೊದಲು ಝೀ5 ಆಪ್ಲಿಕೇಶನ್ ತೆರೆದು ನಂತರ ಜಿಯೋ ಸೆಟ್-ಟಾಪ್ ಬಾಕ್ಸ್ಗೆ ಲಾಗಿನ್ ಆಗಬೇಕು. ಈ ಮೂಲಕ ಝೀ5 ಚಂದದಾರಿಕೆ ಪಡೆಯಬಹುದಾಗಿದೆ.
ಜಿಯೋ ಫೈಬರ್ ಇತ್ತೀಚೆಗೆ ಅಮೆಜಾನ್ ಪ್ರೈಮ್ ಸೇವೆಯನ್ನು ಒಂದು ವರ್ಷಗಳ ಕಾಲ ಉಚಿತವಾಗಿ ನೀಡಿತ್ತು. ಇದೀಗ ಝೀ5 ಪ್ರಿಮಿಯಂ ಚಂದಾದಾರಿಕೆಯನ್ನು ಜಿಯೋ ಫೈಬರ್ ಬಳಕೆದಾರರು ಉಚಿತವಾಗಿ ಪಡೆಯಬಹುದಾಗಿದೆ.
2/ 8

3/ 8
ಜಿಯೋ ಫೈಬರ್ ಮೂಲಕ ಉಚಿತ ಝೀ5 ಪ್ರಿಮಿಯಂ ಸೇವೆಯನ್ನು ಪಡೆಯುವ ಬಳಕೆದಾರರು 4,500ಕ್ಕೂ ಹೆಚ್ಚಿನ ಚಲನಚಿತ್ರ 120ಕ್ಕೂ ಹೆಚ್ಚಿನ ಒರಿಜಿನಲ್ಸ್ ವೀಕ್ಷಿಸಬಹುದಾಗಿದೆ. ಜೊತೆಗೆ 12 ಭಾಷೆಗಳಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ.
4/ 8
ಇನ್ನು ಜಿಯೋ ಸೆಟ್-ಟಾಪ್ ಬಾಕ್ಸ್ ಮೂಲಕು ಉಚಿತ ಪ್ರವೇಶದ ಜೊತೆಗೆ ಎಲ್ಲಾ ಅರ್ಹ ಜಿಯೋ ಫೈಬರ್ ಬಳಕೆದಾರರಿಗೆ ಹೆಚ್ಚಿನ ಅನುಕೂಲತೆ ಪಡೆದುಕೊಳ್ಳಲು ಜಿಯೋ ಟಿವಿ + ಅಪ್ಲಿಕೇಶನ್ ಅನ್ನು ಅದರ ಜೊತೆಗೆ ಸಂಯೋಜಿಸಲಿದೆ.
5/ 8
ಜಿಯೋ ಫೈಬರ್ ಬಳಕೆದಾರರು 99 ರೂಪಾಯಿಗೆ ಝೀ5 ಪ್ರಿಮಿಯಂ ಚಂದಾದಾರಿಕೆ ಪಡೆಯಬಹುದಾಗಿದೆ. ಇನ್ನು ಝೀ5 ಸಿಲ್ವರ್ ಪ್ಲಾನ್ ಮಾಸಿಕ ಚಂದಾದಾರಿಕೆ ಪಡೆಯರು 849 ರೂಪಾಯಿ ನೀಡಬೇಕು.
6/ 8
ಕಳೆದ ವಾರ ಜಿಯೋ ಫೈಬರ್ ಬಳಕೆದಾರರಿಗೆ ಅಮೆಜಾನ್ ಪ್ರೈಮ್ ಗೋಲ್ಡ್ ವಾರ್ಷಿಕ ಪ್ಲಾನ್ ಅನ್ನು 999 ರೂ.ಗೆ ಪರಿಚಯಿಸಿತ್ತು. ಇದರ ಜೊತೆಗೆ ಅಮೆಜಾನ್ ಪ್ರೈಮ್ ಮ್ಯೂಸಿಕ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಆಯ್ಕೆಯನ್ನು ನೀಡಿತ್ತು.
7/ 8
ಇತ್ತೀಚೆಗೆ ಝೀ5 ಏರ್ಟೆಲ್ನೊಂದಿಗೆ ಪಾಲುದಾರಿಕೆಯನ್ನು ವಿಸ್ತರಿಸುವ ಮೂಲಕ ಪ್ರಿಪೇಯ್ಡ್ ಬಳಕೆದಾರರಿಗೆ 149 ರೂಪಾಯಿಗೆ ಝೀ 5 ಸೇವೆಯನ್ನು ನೀಡಿದೆ. ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಬಳಕೆದಾರರಿಗೂ ಈ ಸೇವೆಯನ್ನು ಒದಗಿಸಿದೆ.
8/ 8
ಇದೀಗ ಜಿಯೋ ತನ್ನ ಫೈಬರ್ ಬಳಕೆದಾರರಿಗೆ ಝೀ5 ಪ್ರಿಮಿಯಂ ಉಚಿತ ಸೇವೆಯನ್ನು ನೀಡಲು ಮುಂದಾಗಿದೆ. ಆ ಮೂಲಕ ಸಿನಿಮಾಗಳನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ.
First published:
18