ಜಿಯೋ ಫೈಬರ್ ಹೊಸ ಪ್ಲಾನ್ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇದೀಗ 399, 699, 999, 1499 ರೂ.ವಿನ ನಾಲ್ಕು ಹೊಸ ಪ್ಲಾನ್ಗಳನ್ನ ಗ್ರಾಹಕರು ಮುಂದೆ ಇರಿಸಿದೆ. ನೂತನ ಪ್ಲಾನ್ಗಳು ಹಲವಾರು ಕೊಡುಗೆಗಳನ್ನು ಒಳಗೊಂಡಿದೆ. ಜೊತೆಗೆ ಅಧಿಕ ಡೇಟಾ ಸೇರಿದಂತೆ ಹೆಚ್ಚಿನ ಪ್ರಯೋಜನ ಸಿಗಲಿದೆ.
2/ 10
300 ಜಿಯೋ ಫೈಬರ್ ಪ್ಲಾನ್: ಈ ಪ್ಲಾನ್ ಅಳವಡಿಸಿಕೊಂಡ ಗ್ರಾಹಕರಿಗೆ 30 ಎಮ್ಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಮತ್ತು ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.
3/ 10
699 ಜಿಯೋ ಫೈಬರ್ ಪ್ಲಾನ್: 100 ಎಮ್ಬಿಪಿಎಸ್ ವೇಗದಲ್ಲಿ ಫೋಟೋ, ವಿಡಿಯೋ ಅಪ್ಲೋಡ್ ಮಾಡುವ ಮತ್ತು ಡೌನ್ ಮಾಡುವಷ್ಟು ಸ್ಟೀಡನ್ನ ಈ ಪ್ಲಾನ್ ಹೊಂದಿದೆ. ಅದರ ಜೊತೆಗೆ ಅನಿಯಮಿತ ಕರೆ ಸೌಲಭ್ಯ ನೀಡುತ್ತಿದೆ.
4/ 10
999 ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಪ್ಲಾನ್: ಅನಿಯಮಿತ ಕರೆ ಸೌಲಭ್ಯವನ್ನು ಈ ಪ್ಲಾನ್ ಹೊಂದಿದೆ. ಜೊತೆಗೆ 150 ಎಮ್ಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸಲಿದೆ. ಅಷ್ಟು ಮಾತ್ರವಲ್ಲದೆ, 11 ಒಟಿಟಿ ಆ್ಯಪ್ಗಳಿಗೆ ಚಂದಾದಾರರಾಗುವ ಅವಕಾಶ ಸಿಗಲಿದೆ.
5/ 10
1499 ಜಿಯೋ ಫೈಬರ್ ಪ್ಲಾನ್: ಬಳಕೆದಾರರು ಈ ಪ್ಲಾನ್ ಅಳವಡಿಸಿಕೊಂಡರೆ 300 ಎಮ್ಬಿಪಿಎಸ್ ವೇಗದ ಇಂಟರ್ನೆಟ್ ಸಿಗಲಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ. ಅಷ್ಟು ಮಾತ್ರವಲ್ಲದೆ 12 ಒಟಿಟಿ ಆ್ಯಪ್ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.
6/ 10
ಜಿಯೋ ಫೈಬರ್ ಪರಿಚಯಿಸಿರುವ ಈ ನೂತನ ಬ್ರಾಡ್ಬ್ಯಾಂಡ್ ಪ್ಲಾನ್ಗಳನ್ನು ಅಳವಡಿಸಿಕೊಂಡ ಹೊಸ ಗ್ರಾಹಕರು 30 ದಿನಗಳ ಉಚಿತ ಪ್ರಯೋಗ ಸೇವೆಯನ್ನ ಪಡೆಯಲಿದ್ದಾರೆ.
7/ 10
ಹೊಸ ಜಿಯೋ ಫೈಬರ್ ಗ್ರಾಹಕರು 150 ಎಮ್ಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ವೇಗವನ್ನು ಪಡೆಯಲಿದ್ದಾರೆ. ಅದರ ಜೊತೆಗೆ 4ಕೆ ಸೆಟಪ್ ಬಾಕ್ಸ್, ಟಾಪ್ 10 ಒಟಿಟಿ ಸೌಲಭ್ಯ ಮತ್ತು ಉಚಿತ ಕರೆ ಸೌಲಭ್ಯ ಪಡೆಯಲಿದ್ದಾರೆ.
8/ 10
ಸೆಪ್ಟೆಂಬರ್ 1 ರಿಂದ ಹೊಸ ಯೋಜನೆಗಳು ಜಾರಿಗೆ ಬರುತ್ತಿವೆ. ಅದರ ಜೊತೆಗೆ ಜಿಯೋ ಫೈಬರ್ ಬಳಕೆದಾರರಿಗೆ 30 ದಿನಗಳ ಕಾಲ ಉಚಿತ ಸೇವೆಯನ್ನು ಒದಗಿಸುತ್ತಿದೆ