ಡಿಜಿಟಲ್ ಯುಗದಲ್ಲಿ ಎಲ್ಲಿಂದ ಯಾವಾಗ ಬೇಕಾದರೂ ರಿಚಾರ್ಜ್ ಮಾಡಿಕೊಳ್ಳಬಹುದು. ಆದರೆ ದೇಶಾದ್ಯಂತ 21 ದಿನಗಳ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಈಡಾದವರು ಮಧ್ಯಮ ವರ್ಗದವರು ಮತ್ತು ಬಡವರು.
2/ 8
ಏಕೆಂದರೆ ಹೆಚ್ಚಿನ ಮೊಬೈಲ್ ಬಳಕೆದಾರರು ಆನ್ಲೈನ್ ಮೂಲಕವೇ ರಿಚಾರ್ಜ್ ಮಾಡಿಕೊಳ್ಳುತ್ತಾರೆ. ಆದರೆ ಲಾಕ್‌ಡೌನ್ ಪರಿಣಾಮ ಮೊಬೈಲ್ ಶಾಪ್ಗೆ ತೆರಳಿ ರಿಚಾರ್ಜ್ ಮಾಡಿಸಿಕೊಳ್ಳುತ್ತಿದ್ದವರು ತೊಂದರೆ ಅನುಭವಿಸುತ್ತಿದ್ದಾರೆ.
3/ 8
ಇದನ್ನು ಗಮನದಲ್ಲಿರಿಸಿ ರಿಲಯನ್ಸ್ ಜಿಯೋ, ಯುಪಿಐ, ಎಟಿಎಂ, ಎಸ್‌ಎಂಎಸ್, ಕಾಲ್ ಸೇರಿದಂತೆ ರೀಚಾರ್ಜ್ ಮಾಡಲು ಅನೇಕ ಆಯ್ಕೆಗಳನ್ನು ನೀಡಿದೆ.
4/ 8
ಇದರ ಹೊರತಾಗಿಯೂ ಅನೇಕ ಜಿಯೋಫೋನ್ ಗ್ರಾಹಕರು ರಿಚಾರ್ಜ್ ವಿಷಯದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಹೀಗೆ ಸಮಸ್ಯೆಗೆ ಸಿಲುಕಿರುವ ಗ್ರಾಹಕರಿಗಾಗಿ ಜಿಯೋ ವಿಶೇಷ ಕೊಡುಗೆಗಳ ಮೂಲಕ ಪರಿಹಾರ ನೀಡಿದೆ.
5/ 8
ಜಿಯೋ ಕಂಪನಿಯು ಜಿಯೋಫೋನ್ ಬಳಕೆದಾರಿಗಾಗಿ ಹಲವು ಆಫರ್ಗಳನ್ನು ಘೋಷಿಸಿದೆ. ಲಕ್ಷಾಂತರ ಜಿಯೋಫೋನ್ ಗ್ರಾಹಕರಿಗೆ 100 ನಿಮಿಷ ಕರೆ ಮತ್ತು 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ನೀಡುವುದಾಗಿ ಜಿಯೋ ತಿಳಿಸಿದೆ.
6/ 8
ಈ ವಿಶೇಷ ಆಫರ್ ವಾಲಿಟಿಡಿ 17 ಏಪ್ರಿಲ್ 2020. ಅಲ್ಲಿಯವರೆಗೂ ಗ್ರಾಹಕರು 100 ನಿಮಿಷಗಳ ಕರೆ ಮತ್ತು 100 ಎಸ್‌ಎಂಎಸ್ ಅನ್ನು ಉಚಿತವಾಗಿ ಬಳಸಬಹುದು. ಆ ಬಳಿಕ ಎಂದಿನಂತೆ ಗ್ರಾಹಕರಿಗೆ ಒಳಬರುವ ಕರೆಗಳ ಸೌಲಭ್ಯ ಮುಂದುವರೆಯಲಿದೆ ಎಂದು ಜಿಯೋ ತಿಳಿಸಿದೆ.
7/ 8
ಇಷ್ಟೇ ಅಲ್ಲದೆ ರಿಲಯನ್ಸ್ ಕಂಪೆನಿಯು #CoronaHaaregaIndiaJeetega ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಈ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬುತ್ತಾ ಸೋಂಕನ್ನು ತಡೆಗಟ್ಟಲು ಜಾಗೃತಿ ಮೂಡಿಸುತ್ತಿದ್ದಾರೆ.
8/ 8
ಇದಲ್ಲದೆ ಮೈಜಿಯೋ ಅಪ್ಲಿಕೇಶನ್ ಮೂಲಕ ಕೂಡ ಜಿಯೋ ಕೊರೋನಾ ಸೋಂಕಿನ ಬಗ್ಗೆ ಮಾಹಿತಿ ನೀಡುತ್ತಿದ್ದು, ರೋಗದ ಗುಣಲಕ್ಷಣಗಳ ಬಗ್ಗೆ ಗ್ರಾಹಕರು ಸುಲಭವಾಗಿ ಪರಿಶೀಲಿಸಬಹುದು.
First published:
18
ಲಾಕ್‌ಡೌನ್ ಎಫೆಕ್ಟ್: ಏಪ್ರಿಲ್ 17ರವರೆಗೆ ಜಿಯೋಫೋನ್ ಬಳಕೆದಾರರಿಗೆ ಉಚಿತ ಕರೆ ಸೌಲಭ್ಯ