ಮೊಬೈಲ್ ಸೇವೆ ದರ ಏರಿಕೆಯಿಂದ ವೊಡಾಫೋನ್ ಐಡಿಯಾ, ಏರ್‌ಟೆಲ್ ಮತ್ತು ಜಿಯೋ ರಿಚಾರ್ಜ್ ಪ್ಲ್ಯಾನ್ಗಳು ದುಬಾರಿಯಾಗಿದೆ.
2/ 10
ಕಳೆದ ವರ್ಷಾಂತ್ಯದಲ್ಲಿ ಪ್ರಸ್ತುತ ಪಡಿಸಿದ ಟ್ಯಾರಿಫ್ ಪ್ಲ್ಯಾನ್ಗಳು ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವಾಗಲೇ ಜಿಯೋ ಒಂದಷ್ಟು ಗ್ರಾಹಕರ ಕೈಗೆಟುಕುವ ಕಡಿಮೆ ದರದ ರಿಚಾರ್ಜ್ ಪ್ಲ್ಯಾನ್ಗಳನ್ನು ಪ್ರಕಟಿಸಿದೆ.
3/ 10
ಈಗಾಗಲೇ ಆಲ್ ಇನ್ ಒನ್ ಯೋಜನೆ ಯೋಜನೆಯಡಿಯಲ್ಲಿ ರಿಲಯನ್ಸ್ 199 ರೂ., 555 ರೂ. ಮತ್ತು 2,199 ರೂ. ಪ್ಲ್ಯಾನ್ಗಳನ್ನು ಬಳಕೆದಾರರ ಮುಂದಿಟ್ಟಿದೆ. ಆದರೆ ಇದು ಸಾಮಾನ್ಯ ಮೊಬೈಲ್ ಬಳಕೆದಾರರಿಗೆ ದುಬಾರಿ ಎನ್ನುವ ಕೂಗು ಕೇಳಿ ಬಂದಿತ್ತು.
4/ 10
ಹೀಗಾಗಿ ರಿಲಯನ್ಸ್ ಜಿಯೋ 129 ರೂ. ಬಜೆಟ್ ರಿಚಾರ್ಜ್ ಪ್ಲ್ಯಾನ್ವೊಂದನ್ನು ಪರಿಚಯಿಸಿದೆ.
5/ 10
28 ದಿನಗಳ ವಾಲಿಡಿಟಿ ಹೊಂದಿರುವ ಈ ರಿಚಾರ್ಜ್ ಪ್ಲ್ಯಾನ್ನಲ್ಲಿ ಗ್ರಾಹಕರು ಜಿಯೋ ಟು ಜಿಯೋ ಅನಿಯಮಿತ ಕರೆ ಮಾಡಬಹುದು.
6/ 10
ಇನ್ನು ಇನ್ನಿತರ ನೆಟ್ವರ್ಕ್ ಕರೆಗಳಿಗೆ 1000 ಐಯುಸಿ ನಿಮಿಷಗಳನ್ನು ಕೂಡ ಈ ಪ್ಯಾಕ್ನಲ್ಲಿ ಉಚಿತವಾಗಿ ನೀಡಲಾಗುತ್ತದೆ.
7/ 10
ಇದರೊಂದಿಗೆ 2GB ಇಂಟರ್ನೆಟ್ ಡೇಟಾವನ್ನು ಬಳಸಬಹುದಾಗಿದೆ. ಇದಲ್ಲದೆ ಈ ಯೋಜನೆಯಲ್ಲಿ ಒಟ್ಟು 300 ಎಸ್‌ಎಂಎಸ್ ಸಹ ಪಡೆಯಬಹುದು.
8/ 10
ಹಾಗೆಯೇ ಜಿಯೋ ಅಪ್ಲಿಕೇಶನ್‌ಗಳಾದ ಜಿಯೋ ಸಿನೆಮಾ, ಜಿಯೋಸಾವ್ನ್ ನಂತಹ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಕೂಡ ಗ್ರಾಹಕರಿಗೆ ಸಿಗಲಿದೆ.
9/ 10
129 ರೂ.ನ ಈ ಬಜೆಟ್ ರಿಚಾರ್ಜ್ ಪ್ಲ್ಯಾನ್ನ ವಾಲಿಡಿಟಿ 28 ದಿನಗಳು.
10/ 10
jio
First published:
110
ಜಿಯೋ ಬಜೆಟ್ ಪ್ಲ್ಯಾನ್: ಅತೀ ಕಡಿಮೆ ರಿಚಾರ್ಜ್ನಲ್ಲಿ ಅನಿಯಮಿತ ಕರೆ, 2GB ಡೇಟಾ